ಬೆಳ್ತಂಗಡಿ ಪಾರಸ್ ಪೃಥ್ವಿ ಜ್ಯುವೆಲ್ಸ್‌ನಲ್ಲಿ ಹೊನ್ನಹಬ್ಬಕ್ಕೆ ಚಾಲನೆ ಚಿನ್ನ, ಬೆಳ್ಳಿ, ವಜ್ರಾಭರಣಗಳ ಬೃಹತ್ ಪ್ರದರ್ಶನ ಮತ್ತು ಮಾರಾಟ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ನಾಲ್ಕು ದಶಕಗಳ ಸುದೀರ್ಘ ಸೇವೆಯಲ್ಲಿ ಮುನ್ನಡೆಯುತ್ತಿರುವ ಪಾರಸ್ ಪೃಥ್ವಿ ಜ್ಯುವೆಲ್ಸ್ ಸಂತೆಕಟ್ಟೆ ಬೆಳ್ತಂಗಡಿ ಇಲ್ಲಿ ಚಿನ್ನ, ಬೆಳ್ಳಿ, ವಜ್ರಾಭರಣಗಳ ಮೇಲೆ ವಿಶೇಷ ರಿಯಾಯಿತಿ ಮತ್ತು ಅಪೂರ್ವ ಕೊಡುಗೆಗಳುಳ್ಳ ಪೃಥ್ವಿ ಹೊನ್ನಹಬ್ಬ ದ ಉದ್ಘಾಟನೆ ನಡೆಯಿತು.
ಜೀವವಿಮಾ ನಿಗಮದ ಡಿ.ಎಂ ಕ್ಲಬ್ ಸದಸ್ಯೆ ಆಶಾ ಡಿಸೋಜಾ, ಪಾರಸ್ ಪೃಥ್ವಿ ಜ್ಯುವೆಲ್ಸ್ ಗ್ರಾಹಕಿ ಪ್ಲೋಸಿ ಜಾನಿ ಡಿಸಿಲ್ವಾ ಮತ್ತು ಬೆಳ್ತಂಗಡಿ ಮಹಿಳಾ ವೃಂದದ ಮಾಜಿ ಅಧ್ಯಕ್ಷೆ ನೇತ್ರಾ ಅಶೋಕ್ ದೀಪಬೆಳಗಿ ಉದ್ಘಾಟಿಸಿದರು.

ಈ ಸಂದರ್ಭ ಸಂಸ್ಥೆಯ ಮನೇಜರ್ ಮತ್ತು ಸಿಬ್ಬಂದಿಗಳು ಭಾಗಿಯಾಗಿದ್ದರು.ನಿಸಾರ್ ಗುರುವಾಯನಕೆರೆ ಕಾರ್ಯಕ್ರಮ ಸಂಯೋಜಿಸಿದರು.
ಸಂಸ್ಥೆಯ ಆಫರ್ ನಿಮಿತ್ತ 10 ಗ್ರಾಂ ಚಿನ್ನ ಖರೀದಿ 1111ರೂ ರಿಯಾಯಿತಿ, 2 ಕೆ.ಜಿ ಬೆಳ್ಳಿಯ ಖರೀದಿಗೆ 2222 ರೂ ರಿಯಾಯಿತಿ, ಮತ್ತು ವಜ್ರಗಳ ಖರೀದಿ ಮೇಲೆ 10 ಶೇ. ವಿಶೇಷ ರಿಯಾಯಿತಿ ಸೌಲಭ್ಯ ಗ್ರಾಹಕರಿಗೆ ದೊರೆಯಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.