ಮುಂಡಾಜೆಯ ಕೃಷಿಕ ನಾಗಪ್ಪ ರೈ ಕಲ್ಲಹಿತ್ಲು ನಿಧನ

 

ಮುಂಡಾಜೆ; ಗ್ರಾಮದ ಹಿರಿಯ ಕೃಷಿಕರಲ್ಲೋರ್ವರಾಗಿದ್ದ ನಾಗಪ್ಪ ರೈ ಕಲ್ಲಹಿತ್ಲು(92.ವ.) ಅವರು ಅಲ್ಪಕಾಲದ ಅಸೌಖ್ಯದಿಂದ ಇತ್ತೀಚೆಗೆ  ನಿಧನರಾಗಿದ್ದಾರೆ.

ಗ್ರಾಮದ ಹಿರಿಯ ಕೃಷಿಕರಾಗಿದ್ದರು. ಸರಳ ಸಜ್ಜನಿಕೆ ಮತ್ತು ಮಿತಭಾಷಿಯಾಗಿದ್ದರು. ಮುಂಡಾಜೆ ಕೃಷಿ ಪತ್ತಿನ ಸಹಕಾರಿ ಸಂಘದ ಹಿರಿಯ ಸದಸ್ಯರೂ ಆಗಿದ್ದರು.

ಮೃತರು ಪತ್ನಿ ಲಲಿತಾ, ಪುತ್ರಿ, ವಾಣಿಜ್ಯ ತರಿಗೆ ಇಲಾಖೆಯಲ್ಲಿ ನಿರೀಕ್ಷಕಿಯಾಗಿರುವ ಮಲ್ಲಿಕಾ,
ಉದ್ಯಯಾಗಿರುವ ಪುಷ್ಪರಾಜ್ ರೈ,
ಬೈಕಂಪಾಡಿ  ಖಾಸಗಿ  ಕಂಪೆನಿಯಲ್ಲಿ ಮೆಕ್ಯಾನಿಕಲ್ ಇಂಜಿನಿಯರ್ ಆಗಿರುವ  ಸಂಜೀವ ರೈ , ಅಳಿಯ
ರಾಮಕೃಷ್ಣ ರೈ ಅವರನ್ನು ಅಗಲಿದ್ದಾರೆ.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.