ತುಮಕೂರಿನಲ್ಲಿ‌ ಸನ್ಮಾನಕ್ಕೊಳಗಾದ ಸುಭಾಷಿಣಿ -ಭಾಸ್ಕರ ರೈ ದಂಪತಿ ಮತ್ತು ಮಕ್ಕಳು

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

 

ತುಮಕೂರಲ್ಲಿ ನಡೆದ ಮಾತೃಭೂಮಿ ಸೇವಾ ಟ್ರಸ್ಟ್ ನ ಕಾರ್ಯಕ್ರಮದಲ್ಲಿ ಬೆಳ್ತಂಗಡಿ ಸರಕಾರಿ ಆಸ್ಪತ್ರೆಯ ಸುಭಾಷಿಣಿ ಭಾಸ್ಕರ ರೈ ಅವರು ಮಾತೃಭೂಮಿ ಸೇವಾ ರತ್ನ ಪ್ರಶಸ್ತಿ ಸ್ವೀಕರಿಸಿದ್ದಾರೆ.

ಇದೇ ಸಂದರ್ಭ ಕಲಾ ಅಪರಂಜಿ ರಾಜ್ಯ ಪ್ರಶಸ್ತಿಯನ್ನು ಅವರ ಮಕ್ಕಳಾದ ಸೃಜನ್ ಹಾಗೂ ಸೃಷ್ಟಿ ಹಾಗು ಮಾಜಿ ಸೈನಿಕನ ಗೌರವದ ಸನ್ಮಾನವನ್ನು ಭಾಸ್ಕರ್ ರೈ ಯವರು ಪಡೆದುಕೊಂಡಿದ್ದಾರೆ. ಆ ಮೂಲಕ ಒಂದೇ ವೇದಿಕೆಯಲ್ಲಿ ಒಂದೇ ಮನೆಯ 4ಮಂದಿ ಒಟ್ಟಿಗೆ  ಸನ್ಮಾನಿತರಾದ ಅಪೂರ್ವ ಸನ್ನಿವೇಶಕ್ಕೆ ಈ‌ ಕಾರ್ಯಕ್ರಮ ಸಾಕ್ಷಿಯಾಯಿತು.

 

Advt_NewsUnder_2
Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.