ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ; ಅಧ್ಯಕ್ಷರಾಗಿ ಎಸ್.ಜಯರಾಮ ರೈ, ಉಪಾಧ್ಯಕ್ಷರಾಗಿ ಎಂ.ಜಿ ಶೆಟ್ಟಿ

Advt_NewsUnder_1
Advt_NewsUnder_1

ಗುರುವಾಯನಕೆರೆ: ವಿಜಯ ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ಇದರ ಆಡಳಿತ ಮಂಡಳಿಗೆ ನೂತನ ಅಧ್ಯಕ್ಷರಾಗಿ ಎಸ್. ಜಯರಾಮಶೆಟ್ಟಿ ಹಾಗೂ ಉಪಾಧ್ಯಕ್ಷರಾಗಿ ಎಂ.ಗೋಪಾಲಕೃಷ್ಣ ಶೆಟ್ಟಿ ಅವಿರೋಧವಾಗಿ ಆಯ್ಕೆಯಾಗಿರುತ್ತಾರೆ. ನಿರ್ದೇಶಕರುಗಳಾಗಿ ಜಯಂತ್ ಶೆಟ್ಟಿ ಕುಂಟಿನಿ, ರಘುರಾಮ ಶೆಟ್ಟಿ ಸಾಧನಾ, ಪುಷ್ಪರಾಜ್ ಶೆಟ್ಟಿ, ಬಿ.ಸೀತಾರಾಮ ಶೆಟ್ಟಿ, ನಾರಾಯಣ ಶೆಟ್ಟಿ, ಎಂ.ಜಯರಾಮ ಭಂಡಾರಿ, ಬಾಲಕೃಷ್ಣ ಪೂಂಜ, ಮಂಜುನಾಥ ರೈ, ಟಿ.ಕೃಷ್ಣ ರೈ, ಸದಾಶಿವ ಶೆಟ್ಟಿ, ಪುರಂದರ ಶೆಟ್ಟಿ ಅವಿರೋಧ ಆಯ್ಕೆಯಾಯಿತು. ಹಿಂದುಳಿದ ಪ್ರವರ್ಗ ಬಿ. ಮೀಸಲು ಸ್ಥಾನದಿಂದ ರಾಜೇಶ್ ಶೆಟ್ಟಿ ನವಶಕ್ತಿ, ಅವಿರೋಧ ಆಯ್ಕೆಯಾದರು. ಮಹಿಳಾ ಸ್ಥಾನದಿಂದ ಸಾರಿಕಾ ಡಿ.ಶೆಟ್ಟಿ ಮತ್ತು ಅಂಬಾ ಬಿ. ಆಳ್ವ ಆಯ್ಕೆಯಾದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.