“ಗೇರುಕಟ್ಟೆದ ಬಿಲ್ಲವೆರ್” ವತಿಯಿಂದ ಶ್ರೀ ಕ್ಷೇತ್ರ ಗೆಜ್ಜೆಗಿರಿಗೆ ಹಸಿರು ಹೊರೆ ಕಾಣಿಕೆ ಸಮರ್ಪಣೆ

ಗೇರುಕಟ್ಟೆ : ಶ್ರೀ ಕ್ಷೇತ್ರ ಗೆಜ್ಜೆ ಗಿರಿಯಲ್ಲಿ ನಡೆಯುತ್ತಿರುವ ಬ್ರಹ್ಮ ಕಲಶೋತ್ಸವ ಅಂಗವಾಗಿ ಕಳಿಯ, ನ್ಯಾಯತರ್ಪು ಮತ್ತು ಓಡಿಲ್ನಾಳ ಗ್ರಾಮದ “ಗೇರುಕಟ್ಟೆದ ಬಿಲ್ಲವೆರ್” ವತಿಯಿಂದ ಹಸಿರು ಹೊರ ಕಾಣಿಕೆಯನ್ನು ಭವ್ಯ ಮೆರವಣಿಗೆ ಯೊಂದಿಗೆ ಫೆ. 25 ರಂದು ಸಮರ್ಪಣೆ ಮಾಡಿದರು.

ಗೇರುಕಟ್ಟೆ ಬಸ್ ನಿಲ್ದಾಣದ ಬಳಿ ಹಸಿರು ಹೊರೆ ಕಾಣಿಕೆಯನ್ನು ತುಂಬಿದ ವಾಹನ ಗಳೊಂದಿಗೆ ಬಿಲ್ಲವರ ಸಮಾಜ ಭಾಂದವರು ಸೇರಿದರು.ಈ ಸಂದರ್ಭದಲ್ಲಿ ಹಿರಿಯರಾದ ಜನಾರ್ದನ ಪೂಜಾರಿ ಗೇರುಕಟ್ಟೆ, ಭಾಸ್ಕರ ಬಂಗೇರ, ತುಕಾರಾಮ ಪೂಜಾರಿ, ರಮೇಶ ಪೂಜಾರಿ,ಕುಸುಮ ಎನ್.ಬಂಗೇರ ಹಾಗೂ ಸ್ಥಳೀಯ ಬಿಲ್ಲವ ಸಮಾಜದ ಯುವಕರು ಉತ್ಸಾಹದಿಂದ ಭಾಗವಹಿಸಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.