ಮೇಲಂತಬೆಟ್ಟು ಬ್ರಹ್ಮಕಲಶೊತ್ಸವ ವೈಭವದ ಹಸಿರುವಾಣಿ ಮೆರವಣಿಗೆ

ಮೇಲಂತಬೆಟ್ಟು ಬ್ರಹ್ಮಕಲಶೊತ್ಸವ ವೈಭವದ ಹಸಿರುವಾಣಿ ಮೆರವಣಿಯು ಬೆಳ್ತಂಗಡಿ ಚರ್ಚ್ ರೋಡ್‌ನಿಂದ ದೈವಸ್ಥಾನದ ವರೆಗೆ ವಿವಿಧ ಚಂಡೆ, ಕೊಂಬು, ವಾಲಗ, ಭಜನೆ, ವಿವಿಧ ವೇಷಭೂಷಣಗಳೊಂದಿಗೆ ಫೆ.24 ರಂದು ನಡೆಯಿತು.

ಹಸಿರುವಾಣಿ ಮೇರವಣಿಗೆಗೆ ಬೆಳ್ತಂಗಡಿ ವಿನಾಯಕ ರೈಸ್‌ಮಿಲ್‌ನ ಮಾಲಕ ಎ.ಚಂದ್ರಕಾಂತ ಕಾಮತ್ ಚಾಲನೆ ನೀಡಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಪ್ರ.ಕಾರ್ಯದರ್ಶಿ ಭಗೀರಥ ಜಿ.ಗುಂಪೋಳಿ, ಅರ್ಚಕ ರಂಗನಾಥ ನೂರಿತ್ತಾಯ, ಕೋಶಾಧಿಕಾರಿ ಯೋಗೀಶ್ ನೂಜೇಲು, ಪಿ.ಸೂರ್ಯನಾರಾಯಣ ಪುತ್ತೂರಾಯ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಾಜೇಶ್.ಪಿ, ಮೋಹನ್ ಕುಮಾರ್ ಬಡ್ಯರಡ್ಡ, ಯೋಗೀಶ್ ಕುಲಾಲ್ ಪಕ್ಕಿದಕಲ, ವಿಜಯ ಕರುಣಾಕರ ರೈ, ಸತೀಶ್ ಹೆಗ್ಡೆ ಕಟ್ಟೆ, ಚಂದ್ರರಾಜ ನೂಜೇಲು, ಸುಕನ್ಯಾ ಭಗೀರಥ, ಸುಧಾಮಣಿ, ವಿಜಯಾ ಕರುಣಾಕರ ರೈ, ಅಶ್ವಥ್ ಮುಡಲ, ನಾಗೇಶ್ ಮುಡಲ, ಸುರೇಂದ್ರ ಕೋಟ್ಯನ್, ಕಿಶೋರ್ ಕುಮಾರ್ ಕುತ್ತೋಡಿ ,ಗ್ರಾ.ಪಂ ಮಾಜಿ ಅಧ್ಯಕ್ಷೆ ವಿಮಲ, ರಾಜು ಸಾಲಿಯಾನ್ ಮುಂಡೂರು, ಪದ್ಮನಾಭ ಭಂಡಾರಿ, ರವಿಚಂದ್ರ ನೂಜೇಲು, ಸೋಮಪ್ಪ ಪೂಜಾರಿ, ಹರೀಶ್ ಪಕ್ಕಿದಕಲ, ಪುನಿತ್ ಕುಮಾರ್ ಅಡ್ಕದಬೈಲು, ಪಿ.ಕೆ ಸೋಮಪ್ಪ ಪೂಜಾರಿ, ಅಶ್ವಿನಿ ರವಿರಾಜ್ ಆರಾಧನಾ, ಸೀತಾ ಶ್ರೀಧರ ಪೂಜಾರಿ ಉಪಸ್ಥಿತರಿದ್ದರು.

ಹಾಗೂ ಮೇಲಂತಬೆಟ್ಟು, ಸವಣಾಲು, ತೆಂಕಕಾರಂದೂರು, ಲಾಲ, ಕುವೆಟ್ಟು, ಬೆಳ್ತಂಗಡಿ ಗ್ರಾಮಸ್ಥರಿಂದ ಹಸಿರುವಾಣಿ ಸಮರ್ಪಣೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.