ಮೇಲಂತಬೆಟ್ಟು : ಬ್ರಹ್ಮಕಲಶೋತ್ಸವಕ್ಕೆ ಚಾಲನೆ

Advt_NewsUnder_1
Advt_NewsUnder_1
Advt_NewsUnder_1

ಉಗ್ರಾಣ ಮೂಹೂರ್ತ, ಕಾರ್ಯಾಲಯ ಹಾಗೂ ಪಾಕಶಾಲೆ ಉದ್ಘಾಟನೆ


ಮೇಲಂತಬೆಟ್ಟು : ಶ್ರೀ ಕೊಡಮಣಿತ್ತಾಯ ದೈವಸ್ಥಾನ ಶ್ರೀ ವನದುರ್ಗಾ ದೇವಸ್ಥಾನ ನಲ್ಕೆತ್ಯಾರು ಶ್ರೀ ಬ್ರಹ್ಮಬೈದರ್ಕಳ ಊರ ಗರೋಡಿ ನವೀಕೃತ ದೇಗುಲದಲ್ಲಿ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವಕ್ಕೆ ಫೆ-24 ರಂದು ಚಾಲನೆ ನಡೆಯಿತು. ಹೊರ ಕಾಣಿಕೆ ಸ್ವಾಗತ ನಡೆಯಿತು.


ಉಗ್ರಾಣ ಮೂಹೂರ್ತವನ್ನು ಉದ್ಯಮಿ ಮೂರ್ಜೆ ವಿವೇಕನಾಂದ ಪ್ರಭು ನೇರವೇರಿಸಿದರು,

ಕಾರ್ಯಾಲಯದ ಉದ್ಘಾಟನೆಯನ್ನು ಉದ್ಯಮಿ ರಾಜೇಶ್ ಶೆಟ್ಟಿ ನವಶಕ್ತಿ ಕೃಪಾ ಗುರುವಾಯನಕೆರೆ ನೇರವೇರಿಸಿದರು, ಹಾಗೂ ಪಾಕ ಶಾಲೆ ಉದ್ಘಾಟನೆಯನ್ನು ಲಲಿತಾ ಭೋಜ ಸುವರ್ಣ ಕುರ್ತೋಡಿ, ಎಂ.ಪಿ.ಎಂ ಸದಸ್ಯೆ ಪಲ್ಲವಿರಾಜು ನೇರವೇರಿಸಿದರು.

ಈ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯೋಗೀಶ್ ಕುಮಾರ್ ನಡಕ್ಕರ, ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕೆ. ಶೈಲೇಶ್ ಕುಮಾರ್ ಕುರ್ತೋಡಿ, ಕಾರ್ಯಾಧ್ಯಕ್ಷ ನಾರಾಯಣ ಪೂಜಾರಿ ಬರಮೇಲು, ಪ್ರ.ಕಾರ್ಯದರ್ಶಿ ಭಗೀರಥ ಜಿ.ಗುಂಪೋಳಿ, ಅರ್ಚಕ ರಂಗನಾಥ ನೂರಿತ್ತಾಯ, ಕೋಶಾಧಿಕಾರಿ ಯೋಗೀಶ್ ನೂಜೇಲು, ಪಿ.ಸೂರ್ಯನಾರಾಯಣ ಪುತ್ತೂರಾಯ, ಗ್ರಾಮಾಭಿವೃದ್ಧಿ ಯೋಜನೆಯ ಮೇಲ್ವಿಚಾರಕ ರಾಜೇಶ್.ಪಿ, ಮೋಹನ್ ಕುಮಾರ್ ಬಡ್ಯರಡ್ಡ, ಯೋಗೀಶ್ ಕುಲಾಲ್ ಪಕ್ಕಿದಕಲ, ವಿಜಯ ಕರುಣಾಕರ ರೈ, ಸತೀಶ್ ಹೆಗ್ಡೆ ಕಟ್ಟೆ, ಸುಕನ್ಯಾ ಭಗೀರಥ, ಸುಧಾಮಣಿ ಉಪಸ್ಥಿತರಿದ್ದರು.

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.