ವಿಶ್ವ ಪ್ರವಾದಿ ಮೊಹಮ್ಮದ್ ರ ನಿಂದನೆ ವಿರುದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ವಿಶ್ವ ಪ್ರವಾದಿ ಮೊಹಮ್ಮದ್ ರನ್ನು ನಿಂದನೆ ಮಾಡಿರುವುದರ ವಿರುದ್ದ ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರನ್ನು ನೀಡಲಾಯಿತು.
ಮುಂದಕ್ಕೆ ಈ ರೀತಿಯ ಪ್ರಕರಣಗಳು ಮರುಕಳಿಸದ ರೀತಿಯಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಲಾಯಿತು.
ಈ ಸಂದರ್ಭದಲ್ಲಿ ವಲಯ ಸಮೀತಿಯ ಉಪಾಧ್ಯಕ್ಷ ಶಬೀಬ್ ಕಾವಳಕಟ್ಟೆ, ಪ್ರಧಾನ ಕಾರ್ಯದರ್ಶಿ ಮುಬಾರೀಷ್ ಬೆಳ್ತಂಗಡಿ, ಜೊತೆ ಕಾರ್ಯದರ್ಶಿ ತಂಶೀರ್ ಬಂಗೇರಕಟ್ಟೆ, ಕೋಶಾಧಿಕಾರಿ ರಹೀಮ್ ಪುಂಜಾಲಕಟ್ಟೆ, ಹಾಗೂ ಎಸ್.ಕೆ.ಎಸ್ಸೆಸ್ಸೆಫ್ ಮಡಂತ್ಯಾರು ಕ್ಲಷ್ಪರ್ ಉಪಾಧ್ಯಕ್ಷ ಅಬುಸಾಲಿ ಎನ್.ಸಿ ರೋಡ್, ಮತ್ತು ಸದಸ್ಯರುಗಳಾದ ಖತ್ತಾದ್, ಸುಹೈಲ್, ರಿಝ್ವನ್,ಶಂಶುದ್ದೀನ್ ಮೊದಲಾದವರು ಉಪಸ್ತಿದರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.