ಉಜಿರೆಯಲ್ಲಿ ಕೆ.ಎಸ್. ಎಂ.ಸಿ.ಎ ಯ ಸಂಗಮ 2020

ಉಜಿರೆ: ಕರ್ನಾಟಕ ಸಿರೋ‌ ಮಲಬಾರ್ ಕ್ಯಾಥೊಲಿಕ್ ಅಸೋಸಿಯೇಷನ್ (ksmca)
ಇದರ ಸಂಗಮ 2020 ಕಾರ್ಯಕ್ರಮ ಉಜಿರೆ ಅನುಗ್ರಹ ಸಭಾಂಗಣದಲ್ಲಿ ಫೆ. 22 ರಂದು ನಡೆಯಿತು. ಬಿಷಪ್ ಲಾರೆನ್ಸ್ ಮುಕ್ಕುಯಿ ಉದ್ಘಾಟಿಸಿದರು.
ಬಿಷಪರಾದ ಜೋಸೆಫ್ ಅರುಮಚಾಡತ್ತ್ ಭಾಗಿಯಾಗಿದ್ದರು. ಸಮಾರಂಭದ ಅಧ್ಯಕ್ಷತೆಯನ್ನು ಕೆಎಸ್ ಎಂಸಿಎ ಅಧ್ಯಕ್ಷ ಸೆಬಾಸ್ಟಿಯನ್ ಕೆ.ಕೆ ವಹಿಸಿದ್ದರು.


ವೇದಿಕೆಯಲ್ಲಿ ವಿಧಾನ ಪರಿಷತ್ ಶಾಸಕ ಐವನ್ ಡಿಸೋಜ, ಡೆವಿಸ್ ಎನ್.ಪಿ, ಬಿಟ್ಟಿ ನೆಡುನಿಲಮ್, ಝೇವಿಯರ್ ಪಾಲೇಲಿ, ಫಾ.‌ಬಿನೋಯ್ ಜೋಸೆಫ್ ಕುರಿಯಾಶೇರಿ, ಜೋರ್ಜ್ ಟಿ.ವಿ, ಜೋರ್ಜ್ ವಡಕ್ಕಲ್, ಸೋಫಿ ಜೋಸೆಫ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.