ಪರಪ್ಪು ಉರೂಸ್ ಆಮಂತ್ರಣ ಪತ್ರ ಬಿಡುಗಡೆ

ಬೆಳ್ತಂಗಡಿ : ಇಲ್ಲಿಯ ಕಳಿಯ ಗ್ರಾಮದ ಗೇರುಕಟ್ಟೆ ಸಮೀಪದ ಪರಪ್ಪು ವಲಿಯುಲ್ಲಾಹಿ ಪಕೀರ್ ಮುಹಿಯುದ್ದೀನ್ ದರ್ಗಾ ಶರೀಫ್ ನ ವಾರ್ಷಿಕ ಉರೂಸ್ ಕಾರ್ಯಕ್ರಮವು ಫೆ. 24 ರಿಂದ 29 ರವರೆಗೆ ನಡೆಯಲಿರುವದು.ಈ ಕಾರ್ಯಕ್ರಮದ ಆಮಂತ್ರಣ ಪತ್ರಿಕೆ ಬಿಡುಗಡೆಯು ಫೆ.14 ರಂದು ಮಸೀದಿಯ ಆಡಳಿತ ಸಮೀತಿಯ ಕಛೇರಿಯಲ್ಲಿ ನಡೆಯಿತು.ಖತೀಬರಾದ ಉಮರುಲ್ ಫಾರೂಕ್ ಸಖಾಫಿ, ಅಬುಬಕ್ಕರ್ ಹಾಜಿ, ರೌಫ್ ಹಾಜಿ ಬಿ ಕೆ , ಮುಹಮ್ಮದ್ ಹನೀಫ್ ಮಿಸ್ಬಾಹಿ, ಕೆ. ಎಮ್ ಅಬ್ದುಲ್ ಕರೀಂ, ಅಬ್ದುಲ್ ಖಾದ್ರಿ, ಬಿ. ಎಮ್ ಆದಮ್ ಹಾಜಿ, ಸೈಫುಲ್ಲ ಎಚ್ ಎಸ್, ಹಾಸಿಫ್ ಎಸ್ ಯು.ಹಾಗೂ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.