ಕುವೆಟ್ಟು ಗ್ರಾಮದ ಗುರುವಾಯನಕೆರೆ ಶಿವಾಜಿ ನಗರ “ಶ್ರೀದೇವಿ ಸದನ”ದ ಲೀಲಾವತಿ ಹೆಚ್.ಬಿ.ಮತ್ತು ಪಿ.ಗೋವಿಂದ ನಾಯ್ಕ ದಂಪತಿಗಳ ಪುತ್ರಿ ಚೈತ್ರ ರವರ ನಿಶ್ಚಿತಾರ್ಥವು ಕೊಯ್ಯೂರು ಗ್ರಾಮದ ಕೊಪ್ಪದಬೈಲು ಶ್ರೀಮತಿ ಮತ್ತು ಚನಿಯ ನಾಯ್ಕ ಪುತ್ರ ಶಿವಪ್ರಸಾದ್ ಕೆ.ಸಿ ರವರೊಂದಿಗೆ ಫೆ.9 ರಂದು ವಧುವಿನ ಮನೆಯಲ್ಲಿ ಜರುಗಿತು.