ಶ್ರೀ ವನದುರ್ಗಾ ದೇವಾಲಯ- ಮಲೆಬೆಟ್ಟು ಬ್ರಹ್ಮಕಲಶೋತ್ಸವ ಸಂಭ್ರಮ

Advt_NewsUnder_1
Advt_NewsUnder_1
Advt_NewsUnder_1

ಜನರ ಗಮನ ಸೆಳೆದ ತರಕಾರಿ ಗಣಪತಿ

ಕೊಯ್ಯೂರು: ಮಲೆಬೆಟ್ಟು ಶ್ರೀ ವನದುರ್ಗಾ ದೇವಾಲಯದಲ್ಲಿ ಫೆ.4 ರಿಂದ ಪ್ರತಿಷ್ಠಾ ಬ್ರಹ್ಮಕಲಶೋತ್ಸವವು ಆರಂಭಗೊಂಡಿದೆ.
ಹಸಿರುವಾಣಿ ಉಗ್ರಾಣದಲ್ಲಿರುವ ತರಕಾರಿ ಗಣಪತಿಯು ಎಲ್ಲರ ಗಮನ ಸೆಳೆಯಿತು. ಕಲಾ ಕೃತಿಯ ರಚನೆಗಾರರಾದ ಉಜಿರೆಯ ಜಯಶ್ರೀ ಪ್ರಕಾಶ್ ಗೌಡ ಅಪ್ರಮೇಯ ಮತ್ತು ಚೇತನಾ ಹರಿಶ್ಚಂದ್ರ ಗೌಡ ಶಿವಾಜಿನಗರ. ಬಳಸಿದ ವಸ್ತುಗಳು ಕಲ್ಲಂಗಡಿ, ಹಿರೇಕಾಯಿ, ಮೂಲಂಗಿ, ಸೌತೆಕಾಯಿ, ಕಿವಿ ಗರಿ ಕಿರೀಟ ಹೀಗೆ ನಿತ್ಯ ಬಳಸುವ ತರಕಾರಿಗಳನ್ನು ಉಪಯೋಗಿಸಿದ್ದಾರೆ.

ದೇವಸ್ಥಾನದ ವನಸಿರಿಯ ಪಕ್ಕದಲ್ಲಿ ಗಂಗಾಮಾತೆ ಬಿಂದಿಗೆಯೊಂದಿಗೆ ನೀರು ದುಮುಕುತ್ತಿರುವ ದೃಶ್ಯ

 

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.