ಧರ್ಮಸ್ಥಳ ಕಾರ್ ಮ್ಯೂಸಿಯಂ ಗೆ ಬೆಲೆ ಬಾಳುವ ಕಾರು ಕೊಡುಗೆ ನೀಡಿದ ಮಹಾಮಂಡಲೇಶ್ವರ ಸ್ವಾಮೀಜಿ

ಧರ್ಮಸ್ಥಳ: ಶ್ರೀ ಮಹಾಮಂಡಲೇಶ್ವರ ಸ್ವಾಮಿ ಮಹೇಶ್ವರಾನಂದ ಶ್ರೀ ಸ್ವಾಮಿ ಮಾಧವಾನಂದಾಶ್ರಮ ಆಸ್ಟ್ರೀಯ ಇವರು ಶ್ರೀ ಕ್ಷೇತ್ರ ಧರ್ಮಸ್ಥಳದ ಅಪರೂಪದ ಕಾರ್ ಮ್ಯೂಸಿಯಂ ಗೆ 1972 ಮೋಡೆಲ್‌ನ ಬೆಂಝ್ 2-80 ಎಸ್ ಕಾರನ್ನು ಕೊಡುಗೆಯಾಗಿ ನೀಡಿದರು. ಹರ್ಷೇಂದ್ರ ಕುಮಾರ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.