ಕಸ ವಿಲೇವಾರಿಗೆ ಬುಟ್ಟಿ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಶ್ರೀ ಕ್ಷೇತ್ರ ಧರ್ಮಸ್ಥಳ ದಿಂದ ಶ್ರದ್ಧಾ ಕೇಂದ್ರಗಳಿಗೆ ಕಸ ವಿಲೇವಾರಿಗೆ ಬುಟ್ಟಿ  ಡಾ.ಡಿ.ವೀರೇಂದ್ರ ಹೆಗ್ಗಡೆಯವರು 20 ಸಾವಿರಕ್ಕೂ ಮಿಕ್ಕಿ ವಿವಿಧ ಶ್ರದ್ಧಾಕೇಂದ್ರಕ್ಕೆ ನೀಡಿದ್ದು. ಇದನ್ನು ಗುರುವಾಯನಕೆರೆ ವಲಯದ ತೆಂಕಕಾರಂದೂರಿನ ಶ್ರೀ ವಿಷ್ಣುಮೂರ್ತಿ ದೇವಸ್ಥಾನಕ್ಕೂ ನೀಡಲಾಯಿತು.ಈ ಸಂಧರ್ಭ ದೇವಸ್ಥಾನ ಆಡಳಿತ ಮುಕ್ತೇಶ್ವರಾದ ವಿಷ್ಣು ಸಂಪಿಗೆತ್ತಾಯ ಸಮಿತಿಯವರಾದ ಸಂತೋಷ್ ಕಾಪಿನಡ್ಕ,ರಮೇಶ್ ಹೆಗ್ಡೆ, ಶರತ್, ದೇವರಾಜ್ ರವರಿಗೆ ಕೃಷಿ ಮೇಲ್ವಿಚಾರಕರಾದ ಬಾಸ್ಕರ್, ಗುರುವಾಯನಕೆರೆ ವಲಯದ ಮೇಲ್ವಿಚಾರಕರಾದ ದಿನೇಶ್ ಹಸ್ತಾಂತರಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.