ಉಜಿರೆ: ಇಲ್ಲಿನ ನಿವೃತ್ತ ಶಿಕ್ಷಕರಾದ ಗಿರಿಯಪ್ಪ ನಾಯ್ಕ(73ವ)ರವರು ಜ.31 ರಂದು ನಿಧನರಾಗಿದ್ದಾರೆ.
ಇವರು ತಾಲೂಕಿನ ಶಾಲೆಗಳಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸಿ ಕಲ್ಮಂಜ ದ.ಕ.ಹಿ.ಪ್ರಾ.ಶಾಲೆಯಲ್ಲಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿ, ತಾಲೂಕು ಮರಾಠಿ ಸಂಘದ ಸ್ಥಾಪಕಧ್ಯಕ್ಷರಾಗಿ, ಭಜನಾ ಸಂಘಟಕರಾಗಿ ಕರ್ತವ್ಯ ನಿರ್ವಹಿಸಿದ್ದರು.