ಕಾಜೂರು ನಿಯೋಗದಿಂದ ಬೆಂಗಳೂರಿನಲ್ಲಿ ವಕ್ಫ್ ಸಚಿವರ ಭೇಟಿ

ಮಿತ್ತಬಾಗಿಲು: ಕರ್ನಾಟಕ ಘನ ಸರಕಾರದ ವಕ್ಫ್ ಖಾತೆ ಸಚಿವ ಪ್ರಭು ಚೌಹಾನ್ ಅವರನ್ನು ಕಾಜೂರು ಜಮಾಅತ್ ನಿಯೋಗ ಜ. 28 ರಂದು ಬೆಂಗಳೂರು ಜಯಮಹಲ್ ನಿವಾಸದಲ್ಲಿ ಭೇಟಿ ನೀಡಿ ಉರೂಸ್ ಮಹಾಸಂಭ್ರಮಕ್ಕೆ ಆಹ್ವಾನ ನೀಡಿತು.
ಈ ಸಂದರ್ಭದಲ್ಲಿ ಕಾಜೂರು ಉರೂಸ್ ಕಾರ್ಯಕ್ರಮಮಕ್ಕೆ ಮೂಲಭೂತ ಸೌಕರ್ಯ ಒದಗಿಸಲು ಮನವಿಯನ್ನೂ ಸಲ್ಲಿಸಲಾಯಿತು.
ನಿಯೋಗದಲ್ಲಿ ವಕ್ಫ್ ಬೋರ್ಡ್ ರಾಜ್ಯ ಸದಸ್ಯ ಮೌಲಾನಾ ಶಾಫಿ ಸಅದಿ ಬೆಂಗಳೂರು, ಯಾಕುಬ್ ಯೂಸುಫ್ ಹೊಸನಗರ ಶಿವಮೊಗ್ಗ, ಕಾಜೂರು ಜಮಾಅತ್ ಅಧ್ಯಕ್ಷ ಕೆ. ಯು ಇಬ್ರಾಹಿಂ, ಪ್ರಧಾನ ಕಾರ್ಯದರ್ಶಿ ಜೆ. ಎಚ್ ಅಬೂಬಕ್ಕರ್ ಸಿದ್ದೀಕ್, ಉರೂಸ್ ಸಮಿತಿ ಕಾರ್ಯದರ್ಶಿ ಎಂ. ಎ ಕಾಸಿಂ ಮಲ್ಲಿಗೆಮನೆ, ಕೆ. ಎಚ್ ಹಮೀದ್ ಮುಸ್ಲಿಯಾರ್ ಮೊದಲಾದವರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.