ಬಿರುವೆರ್ ಕುಡ್ಲದಿಂದ ಧನ ಸಹಾಯ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಉದಯ್ ಪೂಜಾರಿ ಸಾರಥ್ಯದ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ವಿಜೇತ  ಫ್ರೆಂಡ್ಸ್ ಬಲ್ಲಾಳ್ ಭಾಗ್ ಬಿರುವೆರ್ ಕುಡ್ಲ (ರಿ) ಮಂಗಳೂರು  ಇದರ ಬೆಳ್ತಂಗಡಿ ಘಟಕ ದ 18ನೇ ಮಾಸಿಕ ಸೇವಾ ಯೋಜನೆಯನ್ನು  ಪಡಂಗಡಿ ಗ್ರಾಮದ ಪೊಯ್ಯೇ ಗುಡ್ಡೆ ನಿವಾಸಿ ದಿ।ತಂಬಿರಾಜ್ ಜೈನ್ ರವರ ಮೂವರು ಪುತ್ರರಲ್ಲಿ ಒಬ್ಬ ಪುತ್ರ ಗ್ಯಾಂಗ್ರ್ನ್ ರೋಗಕ್ಕೆ ತುತ್ತಾಗಿ ಇತ್ತೀಚೆಗೆ ಮರಣ ಹೊಂದಿ, ಇನ್ನೊಂದು ಪುತ್ರ ಸಣ್ಣದಿಂದಲೇ ಕಾಯಿಲೆಗೆ ಮಾತ್ರೆಗಳನ್ನು ಸೇವಿಸಿ ಈಗ ಟಿಬಿ, ಮೂರ್ಛೆ ರೋಗಕ್ಕೆ ತುತ್ತಾಗಿ ಇವರು ಕೂಡ ಅಸೌಖ್ಯದಿಂದ ಬಳಲುತ್ತಿದ್ದಾರೆ, ದಿ।ತಂಬಿರಾಜ್ ಜೈನ್ ರವರ ಹಿರಿಯ ಮಗನಾದ ಪ್ರಕಾಶ್ ಜೈನ್ ರವರು ಒಬ್ಬರೇ ಆಟೋ ರಿಕ್ಷಾ ದಲ್ಲಿ ದುಡಿದು ತಮ್ಮನ ಚಿಕಿತ್ಸೆ ವೆಚ್ಚ, ವಾರಕ್ಕೆ 2700 ಹಾಗೂ ಮನೆಯ ಖರ್ಚು, ಮಾಡಲು ಇವರಿಂದ ಸಾಧ್ಯವಾಗುತ್ತಿಲ್ಲ ಇಂಥ ಪರಿಸ್ಥಿತಿಯಲ್ಲಿ  ಬ್ರಹ್ಮಶ್ರೀ ಸೇವಾನಿಧಿಯಿಂದಪ್ರಕಾಶ್ ಜೈನ್ ರವರಿಗೆ ಜ.26 ರಂದು  15000 ಮೊತ್ತದ ನಗದು ಚೆಕ್ ನ್ನು ಪಡಂಗಡಿ ಪಂಚಾಯತ್ ಸದಸ್ಯರಾದ ಹಮೀದ್ ರವರು ನೀಡಿದರು.

ಈ ಸಂದರ್ಭದಲ್ಲಿ ಘಟಕದ ಅಧ್ಯಕ್ಷರಾದ ರಾಜೇಶ್ ಕೋಟ್ಯಾನ್.ಕಾರ್ಯದರ್ಶಿ ಅರುಣ್ ಪೂಜಾರಿ. ಕೋಶಾಧಿಕಾರಿ.ಹರ್ಷ ಕೋಟ್ಯಾನ್. ಪಧಾದಿಕಾರಿಗಳಾದ. ಸುರೇಂದ್ರ ಕೋಟ್ಯಾನ್. ಸುಕೇಶ್ ಪೂಜಾರಿ. ಸ್ನೇಕ್ ಅಶೋಕ್,ಸುಧೀರ್ ಉಜಿರೆ. ರವಿ ಬೆಳ್ತಂಗಡಿ ಸುನಿಲ್ ಉಜಿರೆ ಸಂದೇಶ್ ಅನಿಲ. ದಿನೇಶ್ ಕೋಟ್ಯಾನ್ ಉಜಿರೆ. ಉಪಸ್ಥಿತರಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.