ಅಂತರ್ ಜಿಲ್ಲಾ ಮಟ್ಟದ ಕುಣಿತ ಭಜನಾ ಸ್ಪರ್ಧೆ ಯುವವಾಹಿನಿ ಬೆಳ್ತಂಗಡಿ ಘಟಕ ಪ್ರಥಮ ಸ್ಥಾನ

ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಮಹಿಳಾ ಘಟಕ ಮಂಗಳೂರು ಇದರ ಆತಿಥ್ಯದಲ್ಲಿ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಅಂತರ್ ಜಿಲ್ಲಾ ಮಟ್ಟದ ಕುಣಿತಭಜನಾ ಸ್ಪರ್ಧೆಯಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕ ಪ್ರಥಮ ಸ್ಥಾನವನ್ನು ಪಡೆಯಿತು

ಘಟಕದ ಅಧ್ಯಕ್ಷರಾದ ಹರೀಶ್ ಸುವರ್ಣ, ನಿಕಟಪೂರ್ವಾಧ್ಯಕ್ಷರಾದ ಪ್ರಶಾಂತ್ ಮಚ್ಚಿನಾ, ಗೌರವ ಸಲಹೆಗಾರರಾದ ರಮಾನಂದ ಸಾಲ್ಯಾನ್ ಮಾರ್ಗದರ್ಶನದಲ್ಲಿ, ತರಬೇತುದಾರರಾದ ವಿಜಯ್ ಮೂಡಬಿದ್ರಿ ಇವರ ತರಬೇತಿಯಲ್ಲಿ, ಗುರುರಾಜ್ ಸಾಲ್ಯಾನ್ ಗುರಿಪಳ್ಳ ಇವರ ಸಂಯೋಜಕತ್ವದಲ್ಲಿ, ತಬಲದಲ್ಲಿ ತೇಜಸ್ ಉಜಿರೆ, ಬೆಳ್ತಂಗಡಿ ಘಟಕದ ಸದಸ್ಯರಾದ ಸಮೀಕ್ಷಾ, ದಾಕ್ಷಾಯಿಣಿ, ವಿನಯ, ಚಂದನ, ಚಿತ್ರಕಲಾ, ಚಾಂದಿನಿ, ಶ್ರಾವ್ಯ, ಪ್ರಥಮ್, ಜಿತೇಶ್, ಅಕ್ಷತಾ, ಶ್ವೇತಾ, ಪ್ರೇಕ್ಷಾ ಇವರುಗಳು ಸ್ಪರ್ಧಿಸಿದ್ದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.