ಹತ್ಯಡ್ಕ ಸಹಕಾರಿ ಸಂಘ: ಸಹಕಾರಿ ಭಾರತಿ 10 ಜೆ.ಡಿ.ಎಸ್ 2 ಗೆಲುವು

Advt_NewsUnder_1
Advt_NewsUnder_1
Advt_NewsUnder_1

ಹತ್ಯಡ್ಕ :ಪ್ರಾ.ಕೃ.ಪ.ಸ.ಸಂಘಕ್ಕೆ ಜ.19 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು 10, ಜೆ.ಡಿ.ಎಸ್-2 ಸ್ಥಾನಗಳನ್ನು ಪಡೆದುಕೊಂಡಿದೆ.
ಸಾಮಾನ್ಯ ಕ್ಷೇತ್ರ ರಾಘವೇಂದ್ರ ನಾಯಕ್, ಕೊರಗಪ್ಪ ಗೌಡ, ರತೀಶ್‌ಗೌಡ, ಹಿಂದುಳಿದ ವರ್ಗ ರಾಜು ಸಾಲಿಯಾನ್, ಮುರಳಿ ಶೆಟ್ಟಿಗಾರ್, ಸಾಮಾನ್ಯ ಮಹಿಳೆ ತಾರಾ ಚಿಪ್ಳೂಣ್‌ಕರ್, ಗಂಗಾವತಿ, ಪ.ಜಾತಿ ಬೇಬಿ ರಾಣ್ಯ, ಪ.ಪಂ-ನಾಗೇಶ್ ಮಲೆಕುಡಿಯ, ಸಾಲಗಾರರಲ್ಲದ ಕ್ಷೇತ್ರ- ಬೇಬಿ ಕಿರಣ್ ,ಜೆಡಿಎಸ್-ಧರ್ಮರಾಜ್‌ಅಡ್ಕಾಡಿ(ಸಾಮಾನ್ಯ ಕ್ಷೇತ್ರ) ಕುಶಾಲಪ್ಪ ಗೌಡ ಶಿಶಿಲ(ಸಾಮಾನ್ಯ ಕ್ಷೇತ್ರ) ಚುನಾಯಿತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.