ವೇಣೂರು ಸಹಕಾರಿ ಸಂಘ: ಸಹಕಾರಿ ಭಾರತಿ ಬೆಂಬಲಿತ ಅಭ್ಯರ್ಥಿಗಳಿಗೆ ಜಯ

Advt_NewsUnder_1
Advt_NewsUnder_1
Advt_NewsUnder_1

ವೇಣೂರು:ಪ್ರಾ.ಕೃ.ಪ.ಸ.ಸಂಘಕ್ಕೆ ಜ.19 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ವೇಣೂರು ಪ್ರಾ.ಕೃ.ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅಧಿಕಾರ ಹಿಡಿದಿದ್ದಾರೆ.
ಸಾಮಾನ್ಯ ಸ್ಥಾನಗಳು-೫, ಸುಂದರ ಹೆಗ್ಡೆ ಬಿ.ಇ, ಗಣಪತಿ ಪ್ರಸನ್ನ ಬಿ, ಸಂತೋಷ್ ಎಂ.ಆರ್, ಸಂದೀಪ್ ಹೆಗ್ಡೆ, ಹಿಂದುಳಿದ ವರ್ಗ “ಎ”- ಭಾಸ್ಕರ, ಸುಂದರ ಪೂಜಾರಿ, ಮಹಿಳಾ ಮೀಸಲಾತಿ- ಆಶಾ, ವೀಣಾ ಜಯ ದೇವಾಡಿಗ, ಪ.ಜಾತಿ ಕ್ಷೇತ್ರದಲ್ಲಿ ನಾಗಪ್ಪ, ಪ.ಪಂಗಡ ಕ್ಷೇತ್ರದಲ್ಲಿ ದೋಗು ನಾಯ್ಕ, ಸಾಲಗಾರಲ್ಲದ ಕ್ಷೇತ್ರದಲ್ಲಿ ಸುಧೀರ್ ಚುನಾಯಿತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.