ಪರಪ್ಪು : ಕಾರು ಸ್ಕೂಟಿ ಪರಸ್ಪರ ಡಿಕ್ಕಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಪರಪ್ಪು : ಇಲ್ಲಿಯ ಕಳಿಯ ಗ್ರಾಮದ ಪರಪ್ಪು ಮಸೀದಿ ಪಕ್ಕ ಪಕ್ಕದಲ್ಲಿ ವಾಹನಗಳ ಪರಸ್ಪರ ಡಿಕ್ಕಿ ಹೊಡೆದ ಘಟನೆ ಜ.17 ರಂದು ಸಂಜೆ 4 ಗಂಟೆಗೆ ನಡೆಯಿತು.
ಸ್ಕೂಟಿ ಸವಾರ ಸ್ಥಳೀಯರಾದ ಮುಳ್ಳಗುಡ್ಡೆ ಹಾರೀಸ್ ಗೆ ಸಣ್ಣಪುಟ್ಟ ಗಾಯಗಳಾಗಿದೆ.ಸ್ಥಳೀಯರ ಸಹಾಯದಿಂದ ಆಸ್ಪತ್ರೆಗೆ ಸೇರಿಸಲಾಯಿತು. ಸಂಚಾರಿ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.