ಮಚ್ಚಿನ ಸಹಕಾರಿ ಸಂಘ: ಅಧ್ಯಕ್ಷರಾಗಿ ಪದ್ಮನಾಭ ಸಾಲಿಯಾನ್ ಉಪಾಧ್ಯಕ್ಷರಾಗಿ ಮೋಹನ ಗೌಡ

ಮಚ್ಚಿನ: ಮಚ್ಚಿನ ಸಹಕಾರಿ ವ್ಯವಸಾಯಿಕ ಸಂಘ ಇದರ ಅಧ್ಯಕ್ಷರಾಗಿ ಪದ್ಮನಾಭ ಸಾಲಿಯಾನ್ ಹಾಗೂ ಉಪಾಧ್ಯಕ್ಷರಾಗಿ ಮೋಹನ ಗೌಡ ಅವಿರೋಧವಾಗಿ ಆಯ್ಕೆಯಾಗಿದ್ದಾರೆ. ಈ ಸಂದರ್ಭದಲ್ಲಿ ನಿರ್ದೇಶಕರುಗಳಾದ ಶ್ರೀಧರ ಪೂಜಾರಿ, ಗುರು ಪ್ರಸಾದ್ ಕೆ, ಗಣೇಶ್ ಅರ್ಕಜೆ, ಶಿವರಾಮ ಬಂಗೇರ, ಬೇಬಿ, ಸುಜಾತ ಪಿ. ಸಾಲಿಯಾನ್, ಆನಂದ, ರಾಜೇಶ್ ನಾಯ್ಕ, ಚಿತ್ತರಂಜನ್, ದೀಕ್ಷಿತ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.