ಬದ್ರಿಯಾ ಜುಮ್ಮಾ ಮಸೀದಿ ನೆರಿಯ ಅಧ್ಯಕ್ಷರಾಗಿ ಮೊಹಮ್ಮದ್ ಪಿ ಕಾರ್ಯದರ್ಶಿ ಅಸೈನ್ ಪಿ.ಹೆಚ್

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ನೆರಿಯ ಬದ್ರಿಯಾ ಜುಮ್ಮಾ ಮಸೀದಿಯ ಅಧ್ಯಕ್ಷರಾಗಿ ನೆರಿಯ ಗ್ರಾಮ ಪಂಚಾಯತ್ ಅಧ್ಯಕ್ಷರೂ ಆದ ಬಲಿಪಾಯ ಮೊಹಮ್ಮದ್ ಹಾಗೂ ಕಾರ್ಯದರ್ಶಿಯಾಗಿ ಪಿಲಿಕಳ ಹಸೈನ್ ಪಿ.ಹೆಚ್ ಆಯ್ಕೆಯಾಗಿದ್ದಾರೆ.
ಜೊತೆ ಕಾರ್ಯದರ್ಶಿ ಹಾರಿಸ್ ಬಲಿಪಾಯ, ಖಜಾಂಚಿಯಾಗಿ ಹನೀಫ್ ಅಕ್ಕೋಲೆ, ಸದಸ್ಯರುಗಳಾಗಿ ರಶೀದ್ ಬಲಿಪಾಯ, ಉಸ್ಮಾನ್ ಎ ಮಾವೂರು, ಮಹಮ್ಮದ್ ಬ್ರಾಂದಿಕೋಡಿ, ಅಬ್ದುಲ್ ರಹಿಮಾನ್, ಎನ್ ರಝಾಕ್ ಜಿ, ಆದಂ ಎಂ, ಸುಲೈಮಾನ್ ಎನ್, ರಝಾಕ್, ಆದಂ ಪರಂದಾಡಿ, ಪುತ್ತ ಏರಳಿಕೆ, ಹಕೀಮ್ ಏರಳಿಕೆ, ಅಶ್ರಫ್ ಗುಂಪಕಲ್ಲು, ಅದ್ದುಜಿ ಯಾಕೂಬ್ ಸಿಲ್‌ಸಿಲಾ, ಇಬ್ರಾಹಿಂ ಡ್ರೈವರ್, ಖಾದರ್ ಅಕ್ಕೋಲೆ, ಹನೀಫ್ ಎನ್, ಮಜೀದ್ ದರ್ಖಾಸ್, ರಫೀಕ್ ಹೊಸಮನೆ, ನೈಝೀರ್ ಎಂ, ಸೀದಿ ಕುಂಞ ಬ್ರಾಂದಿಕೋಡಿ, ಜಮಾಲ್ ಪೂನೂರು, ಅಲ್ತಾಫ್ ಕಲ್‌ಕ್ಕಾರ್ ಇವರು ಸಮಿತಿ ಸದಸ್ಯರುಗಳಾಗಿ ಆಯ್ಕೆಯಾಗಿದ್ದಾರೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.