ನೈತಿಕ ಮೌಲಾಧ್ಯಾರಿತ ಪುಸ್ತಕಗಳ ಸ್ಪರ್ಧೆ ವಿಜೇತರಿಗೆ ಸನ್ಮಾನ

Advt_NewsUnder_1
Advt_NewsUnder_1
Advt_NewsUnder_1

ಧರ್ಮಸ್ಥಳ: ಶ್ರೀ.ಧ.ಮಂ. ಯೋಗ ಮತ್ತು ನೈತಿಕ ಯೋಜನೆ ಶಾಂತಿವನ ಟ್ರಸ್ಟ್ ಶ್ರೀ ಕ್ಷೇತ್ರ ಧರ್ಮಸ್ಥಳ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಇವರ ಸಹಯೋಗದಲ್ಲಿ 27ನೇ ವರ್ಷದ ರಾಜ್ಯ ಮಟ್ಟದ ನೈತಿಕ ಮೌಲ್ಯಾಧಾರಿತ ಪುಸ್ತಕಗಳನ್ನಾಧರಿಸಿದ ಸ್ಪರ್ಧೆಗಳ ಪುರಸ್ಕಾರ ಸಮಾರಂಭ ಜ.11 ರಂದು ಧರ್ಮಸ್ಥಳದ ಮಹೋತ್ಸವ ಸಭಾಂಗಣದಲ್ಲಿ ಜರುಗಿತು.

ಸ್ಪರ್ಧಾ ವಿಜೇತರನ್ನು ಅಂತರಾಷ್ಟ್ರೀಯ ಪುರಸ್ಕೃತ ಚಲನಚಿತ್ರ ರಂಗಭೂಮಿ ನಿರ್ದೇಶಕ ಟಿ.ಎಚ್ ನಾಗಾಭರಣ ಪುರಸ್ಕರಿಸಿ ಮಾತನಾಡಿ ಶಿಕ್ಷಣ ವ್ಯವಸ್ಥೆ ಮಾರುಕಟ್ಟೆಯ ನನ್ನದು ಗುರು-ಪರಂಪರೆ. ಆದರೆ ಇಂದಿನ ಶಿಕ್ಷಣ ವ್ಯವಸ್ಥೆ ನಮ್ಮ ಬುದ್ದಿ ಸಂಸ್ಕಾರವನ್ನು ಸಂಪೂರ್ಣ ನಾಶ ಮಾಡುವ ಕಡೆಗೆ ಹೋಗುತ್ತಿದ್ದೆ ಎಂದರು.


ಅಧ್ಯಕ್ಷತೆಯನ್ನು ಧರ್ಮಸ್ಥಳದ ಧರ್ಮಾಧಿಕಾರಿ ಡಾ|.ಡಿ.ವೀರೇಂದ್ರ ಹೆಗ್ಗಡೆಯವರು ವಹಿಸಿದ್ದರು. ರಾಜ್ಯ ಶಿಕ್ಷಣ ಸಂಶೋಧನೆ ತರಬೇತಿಯ ಇಲಾಖೆಯ ನಿರ್ದೇಶಕ ಎಮ್.ಆರ್ ಮಾರುತಿ, ಸುರೇಂದ್ರ ಕುಮಾರ್ ಶಾಂತಿವನ ಟ್ರಸ್ಟ್‌ನ ಕಾರ್ಯದರ್ಶಿ ಸೀತಾರಾಮ ತೋಳ್ಪಾಡಿತ್ತಾಯ, ಯೋಗ ನಿರ್ದೇಶಕ ಡಾ.ಐ ಶಶಿಕಾಂತ್ ಜೈನ್ ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.