ಮಚ್ಚಿನ ಸಹಕಾರಿ ಸಂಘ; ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳಿಗೆ ಗೆಲುವು

Advt_NewsUnder_1
Advt_NewsUnder_1
Advt_NewsUnder_1

ಮಚ್ಚಿನ: ಪ್ರಾ.ಕೃ.ಪ.ಸ.ಸಂಘಕ್ಕೆ ಜ.5 ರಂದು ನಡೆದ ಚುನಾವಣೆಯಲ್ಲಿ ಸಹಕಾರ ಭಾರತಿ ಬೆಂಬಲಿತ ಅಭ್ಯರ್ಥಿಗಳು ಭರ್ಜರಿ ಗೆಲುವು ಸಾಧಿಸಿದ್ದಾರೆ. ಮಚ್ಚಿನ ಪ್ರಾ.ಕೃ.ಸಹಕಾರಿ ಸಂಘದ ಮುಂದಿನ ಐದು ವರ್ಷದ ಅವಧಿಗೆ ಸಹಕಾರ ಭಾರತಿ ಅಭ್ಯರ್ಥಿಗಳು ಅಧಿಕಾರ ಹಿಡಿದಿದ್ದಾರೆ.
ಸಾಮಾನ್ಯ ಸ್ಥಾನಗಳು-5, ಪದ್ಮನಾಭ ಸಾಲಿಯಾನ್, ಮೋಹನ್ ಗೌಡ ಪಿ, ದೀಕ್ಷಿತ್, ಗುರುಪ್ರಸಾದ್ ಕೆ, ಗಣೇಶ್ ಅರ್ಕಜೆ, ಪ.ಪಂಗಡ ಕ್ಷೇತ್ರದಲ್ಲಿ ರಾಜೇಶ್ ನಾಯ್ಕ, ಹಿಂದುಳಿದ ವರ್ಗದಲ್ಲಿ ಶಿವರಾಮ ಬಂಗೇರ, ಶ್ರೀಧರ ಪೂಜಾರಿ ಕೆ, ಮಹಿಳಾ ಮೀಸಲು ಕ್ಷೇತ್ರದಲ್ಲಿ ಬೇಬಿ, ಸುಜಾತ ಪಿ ಸಾಲಿಯಾನ್, ಪ.ಜಾತಿ ಆನಂದ ಅವಿರೋಧ ಆಯ್ಕೆ, ಸಾಲಗಾರಲ್ಲದ ಕ್ಷೇತ್ರದಲ್ಲಿ ಚಿತ್ತರಂಜನ್ ಚುನಾಯಿತರಾಗಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.