ಲಾಯಿಲ: ಯುವರಾಜ ಗುರುಸ್ವಾಮಿ ವಿಧಿವಶ

ಬೆಳ್ತಂಗಡಿ: ಇಲ್ಲಿನ ಲಾಯಿಲ ಆದರ್ಶ ನಗರ ನಿವಾಸಿ ಅಯ್ಯಪ್ಪ ಸ್ವಾಮಿ ಮಾಲಾಧಾರಿ ಯುವರಾಜ ಗುರುಸ್ವಾಮಿ (74ವ) ಅಲ್ಪಕಾಲದ ಅಸೌಖ್ಯದಿಂದ ಜ.5 ರಂದು ನಿಧನರಾದರು.
ಮೃತರು ಪತ್ನಿ‌‌‌, 4 ಮಕ್ಕಳು ಹಾಗೂ ಅಪಾರ ಬಂಧು ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.