ವಿಕಲಾಂಗರರಿಗೆ ಮತ್ತು ಸ್ನಾತಕೋತ್ತರ ಪದವಿದರರಿಗೆ ಚೆಕ್ ವಿತರಣೆ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಪುರಸಭೆ ನಿಧಿಯಿಂದ ಎಸ್.ಎಫ್.ಸಿ ಕೊಡಮಾಡುವ ವಿಂಕಲಾಗರರಿಗೆ ಮತ್ತು ಸ್ನಾತಕೋತ್ತರ ಪದವಿದರರಿಗೆ ನಗರ ಪಂಚಾಯತ್ ಸಭಾಭವನದಲ್ಲಿ ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಚೆಕ್ ವಿತರಣಾ ಕಾರ್ಯಕ್ರಮವನ್ನು ನೆರವೇರಿಸಿದರು. 30 ಜನ ವಿಕಲಾಂಗರರಿಗೆ ತಿಂಗಳಿಗೆ 500ರೂ ರಂತೆ ವರ್ಷಕ್ಕೆ 6000 ಜೀವನ ನಿರ್ವಹಣೆಗಾಗಿ ನೀಡಲಾಯಿತು. ಹಾಗೂ ಸ್ನಾತಕೋತ್ತರ ಪದವಿದರರಿಗೆ ತಲಾ 2000ರೂ ನಂತೆ 28 ಜನರಿಗೆ ನೀಡಲಾಯಿತು.


ಈ ಸಂದರ್ಭದಲ್ಲಿ ಪಟ್ಟಣ ಪಂ ಮುಖ್ಯಾಧಿಕಾರಿ ಎಂ.ಹೆಚ್ ಸುಧಾಕರ್, ಇಂಜಿನಿಯರ್ ಮಹಾವೀರ ಅರಿಗ, ಸದಸ್ಯರಾದ ಜಯಾನಂದ ಗೌಡ, ತುಳಸಿ ಕರುಣಾಕರ್, ಶರತ್ ಕುಮಾರ್, ರಜನಿ ಕುಡ್ವ, ಜನಾರ್ದನ, ಅಂಬರೀಶ್, ಜಗದೀಶ್, ಲೋಕೇಶ್, ಗೌರಿ ಹಾಗೂ ನಗರ ಪಂ ಸಿಬ್ಬಂದಿಗಳು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.