ಬಳ್ಳಮಂಜ “ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾಂಶ

ಶ್ರೀ ಅನಂತೇಶ್ವರ ಸ್ವಾಮಿ ಕಂಬಳ ಸಮಿತಿ ಬಳ್ಳಮಂಜ ಮಚ್ಚಿನ ಇಲ್ಲಿನ ಅನಂತೇಶ್ವರ ಸ್ವಾಮಿ ದೇವಸ್ಥಾನದ ತೇರಬಾಕಿಮಾರು ಗದ್ದೆಯಲ್ಲಿ ದ. ಕ ಜಿಲ್ಲೆಯ ಸುಪ್ರಸಿದ್ಧ ಶೇಷ-ನಾಗ ಜೋಡುಕರೆ ಕಂಬಳ ಡಿ. 29 ರಂದು ವಿಜೃಂಬಣೆಯಿಂದ ಜರುಗಿತು.

“ಶೇಷ – ನಾಗ” ಜೋಡುಕರೆ ಕಂಬಳ ಕೂಟದ ಫಲಿತಾoಶ ಈ ಕೆಳಗಿನಂತಿವೆ 

ಕೂಟದಲ್ಲಿ ಭಾಗವಹಿಸಿದ ಕೋಣಗಳ ಸಂಖ್ಯೆ :

ಅಡ್ಡಹಲಗೆ: 2 ಜೊತೆ
ಹಗ್ಗ ಹಿರಿಯ: 5 ಜೊತೆ
ನೇಗಿಲು ಹಿರಿಯ: 8 ಜೊತೆ
ಹಗ್ಗ ಕಿರಿಯ: 8 ಜೊತೆ
ನೇಗಿಲು ಕಿರಿಯ: 40 ಜೊತೆ
ಒಟ್ಟು ಕೋಣಗಳ ಸಂಖ್ಯೆ : 63 ಜೊತೆ

ಅಡ್ಡ ಹಲಗೆ:

ಪ್ರಥಮ: ಹಂಕರಜಾಲು ಶ್ರೀನಿವಾಸ ಭಿರ್ಮಣ್ಣ ಶೆಟ್ಟಿ
ಹಲಗೆ ಮುಟ್ಟಿದವರು: ಪಣಪೀಲು ರಾಜವರ್ಮ ಮುದ್ಯ

ದ್ವಿತೀಯ: ವಾಲ್ಪಾಡಿ ಹಾಲಾಜೆ ಪ್ರಶಾಂತ್ ಲಾರೆನ್ಸ್ ಸಲ್ದಾನ
ಹಲಗೆ ಮುಟ್ಟಿದವರು: ನಾರಾವಿ ಯುವರಾಜ ಜೈನ್

ಹಗ್ಗ ಹಿರಿಯ:

ಪ್ರಥಮ: ಕನಡ್ತ್ಯಾರ್ ಕೃಷ್ಣ ಶೆಟ್ಟಿ
ಓಡಿಸಿದವರು: ಅಳದಂಗಡಿ ಗಿರೀಶ್ ಕುಮಾರ್

ದ್ವಿತೀಯ: ರಾಯಿ ಶೀತಲ ಅಗರಿ ರೂಪಾ ರಾಜೇಶ್ ಶೆಟ್ಟಿ
ಓಡಿಸಿದವರು: ವಾಲ್ಪಾಡಿ ಶಂಕರ್

ಹಗ್ಗ ಕಿರಿಯ:

ಪ್ರಥಮ: ಪಾತಿಲ ಹೊಸಮನೆ ರವಿರಾಜ್ ಶೆಟ್ಟಿ
ಓಡಿಸಿದವರು: ಬಂಗಾಡಿ ಹಮೀದ್

ದ್ವಿತೀಯ: ಚೊಕ್ಕಾಡಿ ಕಟಪಾಡಿ ಸಂತೋಷ್ ಶೆಟ್ಟಿ
ಓಡಿಸಿದವರು: ಬೈಂದೂರು ವಿಶ್ವನಾಥ

ನೇಗಿಲು ಹಿರಿಯ:

ಪ್ರಥಮ: ಕೇಳ ಕಾಶಿಪಟ್ಣ ಯುವ ಬಾಂಧವರು
ಓಡಿಸಿದವರು: ಪೆರಿಂಜೆ ಪ್ರಮೋದ್ ಕೋಟ್ಯಾನ್

ದ್ವಿತೀಯ: ಬಳ್ಳಮಂಜ ಹಟತ್ತೋಡಿ ಸುಂದರ ಗಿರಿಯಪ್ಪ ಗೌಡ
ಓಡಿಸಿದವರು: ಬಂಗಾಡಿ ಹಮೀದ್

ನೇಗಿಲು ಕಿರಿಯ:

ಪ್ರಥಮ: ಬಂಗಾಡಿ ಪಾರಂಮೇರು ಶ್ರೀ ಲಕ್ಷೀ ನಿವಾಸ
ಓಡಿಸಿದವರು: ಸರಪಾಡಿ ಎರ್ಮಾಳ್ ಧನಂಜಯ ಗೌಡ

ದ್ವಿತೀಯ: ಕೊಲ್ನಾಡ್ ಚೌಕ ಮೂಸೆ ಕುಂಞ ಬ್ಯಾರಿ
ಓಡಿಸಿದವರು: ಬಂಗಾಡಿ ಮೊಹಮ್ಮದ್

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.