ಪೇಜಾವರ ಶ್ರೀ ನಿಧನಕ್ಕೆ ವಸಂತ ಬಂಗೇರ, ಹರೀಶ್ ಕುಮಾರ್ ಸಂತಾಪ

Advt_NewsUnder_1
Advt_NewsUnder_1
Advt_NewsUnder_1


ವಸಂತ ಬಂಗೇರ  ಅವರು ಪೇಜಾವರ ಶ್ರೀಗಳ ಜೊತೆ ಇರುವ ಹಳೆಯ ಫೋಟೋ ಬಿಡುಗಡೆ ಮಾಡಿದ ಮಾಜಿ ಶಾಸಕ ಬಂಗೇರ:


ಪೇಜಾವರ ಅಧೋಕ್ಷಜ ಮಠದ ಹಿರಿಯ ಯತಿಶ್ರೇಷ್ಠರಾಗಿದ್ದ ಶ್ರೀ ಶ್ರೀ ಶ್ರೀ ವಿಶ್ವೇಶತೀರ್ಥ ಶ್ರೀ ಪಾದಂಗಳವರು ಕೃಷ್ಣೈಕ್ಯರಾಗಿರುವ ಬಗ್ಗೆ ಕರ್ನಾಟಕ ಸರಕಾರದ ಮಾಜಿ ಮುಖ್ಯ ಸಚೇತಕರಗೂ ಆಗಿರುವ ಬೆಳ್ತಂಗಡಿ ಮಾಜಿ ಶಾಸಕ ವಸಂತ ಬಂಗೇರ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರೂ ಆಗಿರುವ ವಿಧಾನ ಪರಿಷತ್ತು ಶಾಸಕ ಹರೀಶ್ ಕುಮಾರ್ ತೀವ್ರ ಸಂತಾಪ ಸೂಚಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.