ಉಜಿರೆ: ಪೇಜಾವರ ಶ್ರೀ ಆರೋಗ್ಯ ಪೂರ್ಣರಾಗುವಂತೆ ವಿಶೇಷ ಪ್ರಾರ್ಥನೆ

ಉಜಿರೆ: ಉಜಿರೆ ಶ್ರೀ ಜನಾರ್ದನ ಸ್ವಾಮಿ ಸನ್ನಿದಿಯಲ್ಲಿ ಕಂಕಣ ಸೂರ್ಯ ಗ್ರಹಣ ಪ್ರಯುಕ್ತ ಲೋಕದ ಸುಖ, ಶಾಂತಿ ನೆಮ್ಮದಿಗಾಗಿ ಹಾಗೂ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಗಳವರು ಶೀಘ್ರ ಆರೋಘ್ಯ ಪೂರ್ಣರಾಗುವಂತೆ ಪ್ರಾರ್ಥಿಸಿ ಆಡಳಿತ ಮೊಕ್ತೇಸರ ವಿಜಯರಾಘವ ಪಡ್ವೆಟ್ನಾಯ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕು ತುಳು ಶಿವಳ್ಳಿ ಸಭಾಧ್ಯಕ್ಷ ರಾಘವೇಂದ್ರ ಬೈಪಾಡಿತ್ತಾಯರ ಉಪಸ್ಥಿತಿಯಲ್ಲಿ ಅರ್ಚಕ ವೇದಮೂರ್ತಿ ಶ್ರೀನಿವಾಸ ಹೊಳ್ಳರಿಂದ ವಿಶೇಷ ಪ್ರಾರ್ಥನೆ; ವಿಪ್ರ ಸಮಾಜ ಬಾಂಧವರಿಂದ ಸಾಮೂಹಿಕ ವಿಷ್ಣು ಸಹಸ್ರನಾಮ ಪಾರಾಯಣ ಹಾಗೂ ಭಗಿನಿ ಸಮಾಜದ ಸದಸ್ಯೆಯರಿಂದ ವಿಷ್ಣು ಸಹಸ್ರನಾಮ; ಲಕ್ಷ್ಮೀ ಶೋಭಾನೆ ಪರಣ ಹಾಗೂ ಭಜನೆ ನಡೆಯಿತು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.