ಡಿ.26 ಸೂರ್ಯ  ಗ್ರಹಣ ನಿಮಿತ್ತ ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ

Advt_NewsUnder_1
Advt_NewsUnder_1
Advt_NewsUnder_1

ಉಜಿರೆ: ಡಿ.26 ರಂದು  ಸೂರ್ಯ ಗ್ರಹಣ ನಿಮಿತ್ತ ಧರ್ಮಸ್ಥಳದಲ್ಲಿ ಮಧ್ಯಾಹ್ನ 12 ಗಂಟೆ  ನಂತರ ದೇವರ ದರ್ಶನಕ್ಕೆ ಅವಕಾಶವಿದೆ ಎಂದು ದೇವಸ್ಥಾನದ ಪ್ರಕಟಣೆ ತಿಳಿಸಿದೆ. ಬೆಳಿಗ್ಗೆ ದೇವರ ದರ್ಶನ, ತುಲಾಭಾರ, ಅಭಿಷೇಕ ಮೊದಲಾದ ಸೇವೆಗಳು ನಡೆಯುವುದಿಲ್ಲ.
ಗುರುವಾರ ಬೆಳಿಗ್ಗೆ  ಗಂಟೆ 8.05 ರಿಂದ ಗಂಟೆ 11.04ರ ವರೆಗೆ ಕಂಕಣ ಸೂರ್ಯ ಗ್ರಹಣ ನಡೆಯಲಿದೆ. ಭಕ್ತಾದಿಗಳು ಇದನ್ನು ಗಮನಿಸಿ ಸಹಕರಿಸುವಂತೆ ಕೋರಲಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.