HomePage_Banner_
HomePage_Banner_

ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಪರಿಸರದಲ್ಲಿ ಚಿರತೆ: ದನದ ಕರು ತಿಂದ ಘಟನೆ ಬೆಳಕಿಗೆ


ಸಾಂದರ್ಭಿಕ ಚಿತ್ರ:
ಬೆಳ್ತಂಗಡಿ ತಾಲೂಕಿನ ಕೊಕ್ರಾಡಿ ಪರಿಸರದಲ್ಲಿ ಚಿರತೆಯೊಂದು ಕಂಡು ಬಂದಿದ್ದು ಗ್ರಾಮಸ್ಥರಲ್ಲಿ   ಆತಂಕಕ್ಕೆ ಕಾರಣವಾಗಿದೆ.
ಡಿ.16 ರಂದು ಸ್ಥಳೀಯ ನಿವಾಸಿ ಅಶೋಕ್ ಜೈನ್ ಅವರ ಮನೆಯ ದನದ ಕರುವೊಂದನ್ನು ಇದೇ ಚಿರತೆ ಅರ್ಧ ಭಕ್ತಿಸಿ ಹೋಗಿದೆ ಎಂದು ಹೇಳಲಾಗಿದ್ದು, ಕರುಳು ಕಿತ್ತುಬಂದ ದನ ಕಳೇಬರ ಪತ್ತೆಯಾಗಿದೆ. ಅರಣ್ಯ ಇಲಾಖೆಗೆ ಜನ ಮಾಹಿತಿ ರವಾನಿಸಿದ್ದಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.