ಬಂಗಾಡಿ ಹಾಸ್ಟೆಲ್‌ಗೆ ಲೋಕಾಯುಕ್ತ ಭೇಟಿ

ಬೆಳ್ತಂಗಡಿ: ಇಲ್ಲಿನ ಇಂದಬೆಟ್ಟು ಗ್ರಾ.ಪಂ ನ ಬಂಗಾಡಿಯಲ್ಲಿರುವ ಬಾಲಕರ ಹಾಸ್ಟೆಲ್ ವಿದ್ಯಾರ್ಥಿಗಳ ಕೊರತೆಯಿಂದ ಕಳೆದ 6 ವರ್ಷಗಳಿಂದ ಮುಚ್ಚಲ್ಪಟ್ಟು ದುರ್ಬಳಕೆಯಾಗುತ್ತಿದ್ದು, ಡಿ.13 ರಂದು ಲೋಕಾಯುಕ್ತ ಅಧಿಕಾರಿಗಳು ಬೇಟಿ ನೀಡಿ ಪರಿಶೀಲಿಸಿದರು.
ಕಳೆದ ತಿಂಗಳು ಲೋಕಾಯುಕ್ತರ ಅಹವಾಲು ಸ್ವೀಕಾರ ಸಂದರ್ಭ ಈ ಬಗ್ಗೆ ಪ್ರಸ್ತಾಪವಾಗಿದ್ದು, ಪರಿಶೀಲಿಸುವ ಭರವಸೆ ನೀಡಿದ್ದರು. ಅದರಂತೆ ಲೋಕಾಯುಕ್ತರ ಡಿ.ವೈ.ಎಸ್.ಪಿ ಕಲಾವತಿ ಡಿ.13 ರಂದು ಹಾಸ್ಟೆಲ್ ಪರಿಶೀಲಿಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.