ಡಿ.13 ಮತ್ತು 14 ಆಧಾರ್ ನೋಂದಣಿ ಶಿಬಿರ

ಬೆಳ್ತಂಗಡಿ: ಇಲ್ಲಿಯ ಮಂಜುಶ್ರೀ ಸೀನಿಯರ್ ಛೇಂಬರ್ ನೇತೃತ್ವದಲ್ಲಿ ಅಂಚೆ ಇಲಾಖೆ ಪುತ್ತೂರು ವಿಭಾಗ ಮತ್ತು ನಗರ ಪಂಚಾಯತ್ ಬೆಳ್ತಂಗಡಿ ಇವರ ಸಹಭಾಗಿತ್ವದಲ್ಲಿ ಡಿ.13 ಮತ್ತು 14 ರಂದು ಬೆಳ್ತಂಗಡಿ ಅಂಬೇಡ್ಕರ್ ಭವನದಲ್ಲಿ 2 ದಿನ ಆಧಾರ್ ನೋಂದಣಿ ಮತ್ತು ತಿದ್ದುಪಡಿ ಶಿಬಿರ ಜರುಗಲಿದೆ.
ಸಾರ್ವಜನಿಕರು ನೋಂದಾಣಿ ಅಥವಾ ತಿದ್ದುಪಡಿಗೆ ಬರುವಾಗ ಬೇಕಾದ ಮೂಲಪತ್ರಿಗಳನ್ನು ತರಬೇಕು. ಮೂಲ ಪ್ರತಿಗಳನ್ನು ಸ್ಕ್ಯಾನ್ ಮಾಡಿ ನಂತರ ಹಿಂತಿರುಗಿಸಲಾಗುವುದು. ಸಾರ್ವಜನಿಕರು ಶಿಬಿರದ ಸದುಪಯೋಗ ಮಾಡಿಕೊಳ್ಳಬೇಕಾಗಿ ಸೀನಿಯರ್ ಜೇಸಿ ಅಧ್ಯಕ್ಷ ಪಿ.ಪಿ ಜಾಯ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.