ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆಯಿಂದ ಗಣೇಶ್ ಭಟ್ ವಯೋ ನಿವೃತ್ತಿ

ಧರ್ಮಸ್ಥಳ:1983 ರಿಂದ ಶ್ರೀ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ವಿವಿಧ ಹುದ್ದೆಗಳಲ್ಲಿ ಯಶಸ್ವಿಯಾಗಿ ಕೆಲಸ ನಿರ್ವಹಿಸಿದ ಗಣೇಶ್ ಭಟ್ ಅವರು ಡಿ.5 ರಂದು ವಯೋನಿವೃತ್ತರಾಗಿದ್ದಾರೆ.
ಡಾ| ವೀರೆಂದ್ರ ಹೆಗ್ಗಡೆಯವರ ವಿಶೇಷ ಪ್ರೀತಿಗೆ ಪಾತ್ರರಾಗಿದ್ದ ಅವರು ಯೋಜನೆಯಲ್ಲಿ ಸೇವಾ ನಿರತರಾಗಿ, ಮೇಲ್ವಿಚಾರಕರಾಗಿ, ಆಂತರಿಕ ಲೆಕ್ಕ ಪರಿಶೋಧಕರಾಗಿ, ಸಮುದಾಯ ಕಾರ್ಯಕ್ರಮ, ಸುರಕ್ಷಾ ಕಾರ್ಯಕ್ರಮ ಮುಂತಾದ ಹತ್ತು ಹಲವು ಜವಾಬ್ದಾರಿಗಳನ್ನು ಪೂರೈಸಿದ್ದರು.
ಸರಳ, ಸಜ್ಜನಿಕೆ, ಪ್ರಾಮಾಣಿಕ ವ್ಯಕ್ತಿತ್ವದೊಂದಿಗೆ ಎಲ್ಲರೊಂದಿಗೆ ಬೆರೆಯುತ್ತಾ ಕರ್ತವ್ಯದಕ್ಷತೆಗೆ ಹೆಸರಾಗಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.