ಡಿ.6: ವಿದ್ಯುತ್ ನಿಲುಗಡೆ

Advt_NewsUnder_1
Advt_NewsUnder_1

ಬೆಳ್ತಂಗಡಿ: 33 / 11 ಕೆವಿ ವೇಣೂರು ವಿದ್ಯುತ್ ಉಪಕೇಂದ್ರದಿಂದ ಹೊಸದಾಗಿ 11 ಕೆವಿ ಹೊಸಂಗಡಿ ಫೀಡರು ರಚಿಸುವ ಕಾಮಗಾರಿಯನ್ನು ಪ್ರಾರಂಭಿಸಲಾಗಿದ್ದು,ಆ ಪ್ರಯುಕ್ತ ಪ್ರತೀ ಬುಧವಾರ ಹಾಗೂ ಶುಕ್ರವಾರಗಳಂದು ಬೆಳಿಗ್ಗೆ 9.30 ಯಿಂದ ಸಂಜೆ 5.30 ಗಂಟೆಯವರೆಗೆ ಕರಿಮಣೀಲು,ಹೊಸಂಗಡಿ, ಬಡಕೋಡಿ ಹಾಗೂ ಕಾಶೀಪಟ್ನ ಗ್ರಾಮಗಳಲ್ಲಿ ಜನವರಿ 2020 ನೇ ತಿಂಗಳ ಅಂತ್ಯದವರೆಗೆ ವಿದ್ಯುತ್ ನಿಲುಗಡೆಯಾಗಲಿರುವುದು.ಗ್ರಾಹಕರು ಸಹಕರಿಸುವಂತೆ ಮೆಸ್ಕಾಂ ಪ್ರಕಟಣೆಯಲ್ಲಿ ತಿಳಿಸಿದೆ

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.