ಕು| ಪೃಥ್ವಿ ಶೆಟ್ಟಿಯವರಿಗೆ ಫ್ಯೂಚರ್ ಮೋಡೆಲ್ ಆಫ್ ಇಂಡಿಯಾ ಪ್ರಶಸ್ತಿ

Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1
Advt_NewsUnder_1

ಕುಕ್ಕೇಡಿ: ನ.25 ರಂದು ಮೈಸೂರಿನ ಜಗನ್ ಮೋಹನ್ ಪ್ಯಾಲೇಸಿನಲ್ಲಿ ನಡೆದ ತಿಬ್ಬಾಸ್ ಗ್ರೂಫ್ ಫ್ಯಾಶಯೋನ್ ಆಯೋಜಿಸಿದ ಫ್ಯೂಚರ್ ಮೋಡೆಲ್ ಆಫ್ ಇಂಡಿಯಾ-2019ರಲ್ಲಿ ಪೃಥ್ವಿ ಶೆಟ್ಟಿ ಮೂಡಬಿದ್ರೆ ಇವರು ಮಿಸ್ ಫ್ಯೂಚರ್ ಮೊಡಲ್ ಆಫ್ ಇಂಡಿಯಾ 2019 ರನ್ನರ್ ಪ್ರಶಸ್ತಿ ಪಡೆದುಕೊಂಡಿದ್ದಾರೆ. ಹಾಗೂ ಮಿಸ್ ರೈಸಿಂಗ್ ಸ್ಟಾರ್-2019 ಎಂಬ ಎರಡು ಬಿರುದುಗಳನ್ನು ಏಕಕಾಲದಲ್ಲಿ ಪಡೆದಿರುತ್ತಾರೆ. ಇವರು ಚಲನಚಿತ್ರ ನಟನೆ, ನೃತ್ಯ, ಇನ್ನಿತರ ಹಲವು ಪ್ರತಿಭೆಗಳನ್ನು ಹೊಂದಿರುತ್ತಾರೆ.
ಇವರು ಕುಕ್ಕೇಡಿ ಗ್ರಾ.ಪಂ ನ ಸಿಬ್ಬಂದಿ ಕರ್ನಾಟಕ ರಾಜ್ಯ ಗ್ರಾ.ಪಂ ನೌಕರರ ಶ್ರೇಯಾಭಿವೃದ್ಧಿ ಸಂಘ(ಆರ್.ಡಿ.ಪಿ.ಆರ್) ಇದರ ಜಿಲ್ಲಾಧ್ಯಕ್ಷೆ ರೋಹಿಣಿ ಶೆಟ್ಟಿಯವರ ಪುತ್ರಿ. ಮೂಡಬಿದ್ರೆ ಎಕ್ಸೆಲೆಂಟ್ ಕಾಲೇಜಿನಿ ವಾಣಿಜ್ಯ ವಿಭಾಗದ ವಿದ್ಯಾರ್ಥಿನಿ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.