ಕರಾಟೆ ಸ್ವರ್ಧೆ: ಚಿರಾಗ್ ಎಸ್.ಆರ್ ಪ್ರಥಮ

Advt_NewsUnder_1
Advt_NewsUnder_1
Advt_NewsUnder_1

ಬೆಳ್ತಂಗಡಿ: ಮಂಗಳೂರಿನಲ್ಲಿ ನಡೆದ ರಾಷ್ಟ್ರಮಟ್ಟದ ಓಪನ್ ಕರಾಟೆ ಚಾಂಪಿಯನ್ ಶಿಪ್ ವೆಸ್ಟರ್ನ್ ಕಪ್ 2019 ಸ್ಪರ್ಧೆಯಲ್ಲಿ ಕುಶಾಲನಗರದ ಫಾತಿಮಾ ಕಾನ್‌ವೆಂಟ್ ಶಾಲೆಯ 2ನೇ ತರಗತಿ ವಿದ್ಯಾರ್ಥಿ ಚಿರಾಗ್ ಎಸ್.ಆರ್ ಕಟ ಮತ್ತು ಕುಮಿಟೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಂಡಿದ್ದಾರೆ.
ಇವರು ಸೆನ್ಸಾಯ್ ಶಿವರಾಮ್ ಎಂ.ಕೆ ಹಾಗೂ ರಾಜೇಶ್ವರಿ ದಂಪತಿಗಳ ಪುತ್ರನಾಗಿದ್ದು, ಸೆನ್ಸಾಯ್ ಶಿವರಾಮ್ ಎಂ.ಕೆ ಇವರಲ್ಲಿ ಕರಾಟೆ ಮತ್ತು ಯೋಗ ತರಬೇತಿ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.