ರಾಜ್ಯಮಟ್ಟದ ರಾಜ್ಯೋತ್ಸವ ಕನ್ನಡ ಕಾವ್ಯಸ್ಪರ್ಧೆ: ಸದಾನಂದ ಬಿ ಮುಂಡಾಜೆಗೆ ಕವನಕ್ಕೆ ವಿಶೇಷ ಮೆಚ್ಚುಗೆ

Advt_NewsUnder_1
Advt_NewsUnder_1
Advt_NewsUnder_1

ಮುಂಡಾಜೆ: ಕರ್ಮವೀರ ರಾಜ್ಯಮಟ್ಟದಲ್ಲಿ ಹಮ್ಮಿಕೊಂಡಿದ್ದ ಕನ್ನಡ ಕಾವ್ಯಸ್ಪರ್ಧೆಯ ಫಲಿತಾಂಶ ಪ್ರಕಟಗೊಂಡಿದ್ದು, ಮುಂಡಾಜೆಯ ಸಾಹಿತಿ, ಕಲಾವಿದ ಹಾಗೂ ಅಂಕಣಕಾರ ಸದಾನಂದ ಬಿ ಮುಂಡಾಜೆ ಅವರ “ವಿಧಿಯಲ್ಲೊಂದು ಮನವಿ” ಕವನ ವಿಶೇಷ ಮೆಚ್ಚುಗೆಗೆ ಪಾತ್ರವಾಗಿದೆ.
ಜೊತೆಗೆ ಅವರು ಎಕ್ಸಲೆಂಟ್ ವಿಜ್ಞಾನ ಮತ್ತು ವಾಣಿಜ್ಯ ಪದವಿಪೂರ್ವ ಕಾಲೇಜು ಕಲ್ಲಬೆಟ್ಟು ಮೂಡಬಿದ್ರೆ ಇವರವತಿಯಿಂದ ನಡೆದ ಕನ್ನಡ ಹಬ್ಬ 2019 ಇದರ ಅಂಗವಾಗಿ ನಡೆದ ರಾಜ್ಯಮಟ್ಟದ ಕವಿಗೋಷ್ಠಿಯಲ್ಲಿ ಭಾಗವಹಿಸಿ ವಿಶೇಷ ಮನ್ನಣೆಗೆ ಪಾತ್ರರಾಗಿದ್ದಾರೆ. ಸಂಘಟಕರು ಅವರನ್ನು ಪ್ರಮಾಣಪತ್ರ ಮತ್ತು ಸ್ಮರಣಿಕೆಯೊಂದಿಗೆ ಪುರಸ್ಕರಿಸಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.