ಗೋವಿಂದೂರು ಅಂಗನವಾಡಿ ಕೇಂದ್ರದಲ್ಲಿ ಮಕ್ಕಳ ದಿನಾಚರಣೆ

Advt_NewsUnder_1
Advt_NewsUnder_1

ಗೋವಿಂದೂರು: ಇಲ್ಲಿಯ ಕಳಿಯ ಗ್ರಾಮದ ಗೋವಿಂದೂರು ಅಂಗನವಾಡಿ ಕೇಂದ್ರದಲ್ಲಿ ನ.18 ರಂದು ಮಕ್ಕಳ ದಿನಾಚರಣೆ ನಡೆಯಿತು.
ಕಳಿಯ ಗ್ರಾ.ಪಂ ಸದಸ್ಯ ತುಕಾರಾಮ ಪೂಜಾರಿ, ಅಂಗನವಾಡಿ ಬಾಲ ವಿಕಾಸ ಸಮಿತಿ ಅಧ್ಯಕ್ಷೆ ಜಯಂತಿ ಎಸ್.ಗೌಡ ಕರತ್ತೂರು, ಹಾಗೂ ಸಮಿತಿ ಸದಸ್ಯರು, ಅಂಗನವಾಡಿ ಕಾರ್ಯಕರ್ತೆ, ಅಶಾ ಕಾರ್ಯಕರ್ತೆ ಮತ್ತು ಪೋಷಕರು ಉಪಸ್ಥಿತರಿದ್ದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.