ಪಣಕಜೆಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ

Advt_NewsUnder_1
Advt_NewsUnder_1

ಬೆಳ್ತಂಗಡಿ :ಇಲ್ಲಿಯ ಮುಹಿಯ್ಯುದ್ದೀನ್ ಜುಮಾ ಮಸೀದಿ ಪಣಕಜೆ ಮತ್ತು ಅಲ್ ಫತ್ ಹ್ ಜುಮಾ ಮಸೀದಿ ಪೊಮ್ಮಾಜೆ ಇದರ ಆಶ್ರಯದಲ್ಲಿ ಪಣಕಜೆಯಲ್ಲಿ ಸಂಭ್ರಮದ ಈದ್ ಮೀಲಾದ್ ಆಚರಣೆ ಪ್ರವಾದಿ ಮುಹಮ್ಮದ್ ಮುಸ್ತಾಫ (ಸಅ) ಜನ್ಮ ದಿನದ ಪ್ರಯುಕ್ತ ಬೃಹತ್ ಮೀಲಾದ್ ರ್‍ಯಾಲಿ ನಡೆಯಿತು.

ಮಸೀದಿ ಅಧ್ಯಕ್ಷರುಗಳಾದ ಅಹಮದ್ ಸಮೀರ್ ಪಣಕಜೆ, ಅಹಮದ್ ಪೊಮ್ಮಾಜೆ. ಖತೀಬರುಗಳಾದ ಪಿ ಮಹಮ್ಮದ್ ಮದನಿ ಪಣಕಜೆ, ಅಸಯ್ಯದ್ ಬದ್ರುದ್ದೀನ್ ಅಲ್ ಹಾದಿ ತಂಞಲ್ ಮದನಿ..ಸಬೀರ್ ಅಹಮದ್ ಬಾವ ರಿಯಾಝ್ ಸಬರಬೈಲ್ ಶರೀಫ್ ಸಬರಬೈಲ್ ನಿಯಾಝ್ ಪಣಕಜೆ ಬ್ರದರ್ಸ್ ಇಸ್ಮಾಯಿಲ್ ನೌಶಾನ್ ಪಣಕಜೆ ರಶೀದ್ ಪಣಕಜೆ ನಿಯಾಝ್ ಸಬರಬೈಲ್ ಮಹಮ್ಮದ್ ಪಣಕಜೆ ಮತ್ತು ಮಕ್ಕಳು ಜಮಾತರು ಭಾಗವಹಿಸಿದರು

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.