HomePage_Banner_
HomePage_Banner_

ಉಪ್ಪಿನಂಗಡಿ ಭೀಕರ ಅಪಘಾತ ಬೈಕ್ ಸವಾರ ಸ್ಥಳದಲ್ಲೇ ಸಾವು

ಉಪ್ಪಿನಂಗಡಿಯ ಮಠ ಎಂಬಲ್ಲಿ ಭೀಕರ ಅಪಘಾತದಲ್ಲಿ ತಣ್ಣೀರುಪಂಥ ಗ್ರಾಮದ ಅಳಕೆ ನಿವಾಸಿ ಅಬ್ದುಲ್ ಅಝೀಝ್ ನ.1 ರಂದು ಸ್ಥಳದಲ್ಲೇ ಮೃತ ಪಟ್ಟಿದ್ದಾರೆ. 

ಮೃತರು ಹಾಸನ ಸಮೀಪ ಉದ್ಯೋಗ ನಡೆಸುತ್ತಿದ್ದು ಶನಿವಾರ ಮನೆಗೆ ಬರುತ್ತಿರುವ ಸಂದರ್ಭ ಮಂಗಳೂರು ಕಡೆಯಿಂದ ಹಾಸನ ಕಡೆಗೆ ಹೋಗುವ ಕಾರು ಉಪ್ಪಿನಂಗಡಿಯ ಮಠ ಎಂಬಲ್ಲಿ ಪರಸ್ಪರ ಡಿಕ್ಕಿಯಾಗಿದ್ದು ಅಬ್ದುಲ್ ಅಝೀಝ್ ರವರು ಸ್ಥಳದಲ್ಲಿಯೇ ಮೃತ ಪಟ್ಟಿದ್ದಾರೆ.
ಬೈಕ್ ಸಂಪೂರ್ಣ ನಜ್ಜುಗುಜ್ಜಾಗಿದ್ದು ಮ್ರತ ದೇಹವು ಚಿದ್ರಗೂಂಡಿತ್ತೆನ್ನಲಾಗಿದೆ ಮೃತರು ತಾಯಿ ಹಾಗೂ ಪತ್ನಿ ಎರಡು ಗಂಡು ಒಂದು ಹೆಣ್ಣು ಮಗಳು ಹಾಗೂ ಬಂಧು-ಮಿತ್ರರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.