ಕನ್ನಡ ರಾಜ್ಯೋತ್ಸವದಂದು ಬೇರೆ ಧ್ವಜ ಹಾರಾಟ; ಪೊಲೀಸರಿಂದ ಧ್ವಜ ತೆರವು

ಬೆಳ್ತಂಗಡಿ: ಬೆಳ್ತಂಗಡಿ ಬಸ್ ನಿಲ್ದಾಣದ ಮುಂಭಾಗವಿರುವ ಕರ್ನಾಟಕ ಕಾರ್ಮಿಕರ ಹಿತರಕ್ಷಣಾ ವೇದಿಕೆಯ ಕನ್ನಡ ಧ್ವಜ ಕಟ್ಟೆಯಲ್ಲಿ  ಯಾರೋ ಕಿಡಿಗೇಡಿಗಳು ಬೇರೆ  ಧ್ವಜ ಹಾರಿಸಿ, ಕನ್ನಡ ಧ್ವಜವನ್ನು ಕೆಳಭಾಗದಲ್ಲಿ ಹಾರಿಸಿರುವ  ಘಟನೆ  ಇಂದು ಬೆಳಿಗ್ಗೆ (ನ.1) ರಂದು ನಡೆದಿದೆ. ಈ ಧ್ವಜವು ಮದ್ಯಾಹ್ನ 12 ಗಂಟೆಯವರೆಗೆ ಹಾರಡುತ್ತಿದ್ದು, ಸ್ಥಳಕ್ಕೆ ಧಾವಿಸಿದ ಬೆಳ್ತಂಗಡಿ  ಪೊಲೀಸರು ಧ್ವಜವನ್ನು ತೆರವುಗೊಳಿಸಿದ್ಧಾರೆ.

Advt_NewsUnder_2

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.