ಮೇಲಂತಬೆಟ್ಟು ಟ್ಯಾಂಕರ್ ಡ್ರೈವರ್ ಗಣೇಶ್ ಹೃದಯಾಘಾತದಿಂದ ನಿಧನ

Advt_NewsUnder_1
Advt_NewsUnder_1
Advt_NewsUnder_1

ಮೇಲಂತಬೆಟ್ಟು: ಇಲ್ಲಿಯ 5ಸೇನ್ಸ್ ಕಾಲೋನಿ ನಿವಾಸಿ ವಸಂತ ಪೂಜಾರಿಯವರ ಪುತ್ರ ಗಣೇಶ್(30ವ) ಅ.30ರಂದು ಮಧ್ಯ ರಾತ್ರಿ ಹೃದಯಾಘಾತದಿಂದ ಸ್ವಗೃಹದಲ್ಲಿ ನಿಧನರಾದರು.
ಮೃತ ಗಣೇಶ್ ಕಳೆದ ಒಂದು ವರ್ಷದಿಂದ ಮಂಗಳೂರಿನ ಟ್ಯಾಂಕರ್‌ನಲ್ಲಿ ಡ್ರೈವರ್ ಕೆಲಸ ನಿರ್ವಹಿಸುತ್ತಿದ್ದು ಕಳೆದ ಹಲವು ವರ್ಷದಿಂದ ಆರೋಗ್ಯದಲ್ಲಿ ಏರು ಪೇರಾಗಿದ್ದು ಕೆಲಸಕ್ಕೆ ರಜೆ ಹಾಕಿ ಮನೆಯಲ್ಲಿದ್ದರು. ನಿನ್ನೆ ರಾತ್ರಿ ಒಮ್ಮಿಂದೊಮ್ಮೆಲೆ ವಾಂತಿ ಹಾಗೂ ಎದೆನೋವು ಅತಿಯಾಗಿ ಕೊನೆಯುಸಿರೆಳೆದರು.
ಮೃತರು ತಂದೆ, ತಾಯಿ, ಸಹೋದರ, ಸಹೋದರಿ ಹಾಗೂ ಅಪಾರ ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.