ಮಾತಾ ಡೆವಲಪರ್‍ಸ್‌ನವರಿಂದ ಗ್ರಾಹಕರಿಗೆ ಆಕರ್ಷಕ ಯೋಜನೆ

ಬೆಳ್ತಂಗಡಿ: ಮಂಗಳೂರು ಹಾಗೂ ಉಡುಪಿ ಜಿಲ್ಲೆಯಲ್ಲಿ೧೮ ವರ್ಷಗಳಿಂದ ಮನೆ ಮಾತಾಗಿರುವ ಮಾತಾ ಡೆವಲಪರ್‍ಸ್ ಪ್ರೈ. ಲಿ. ವಸತಿ ಸಮುಚ್ಚಯ ನಿರ್ಮಾಣದಲ್ಲಿ ಮನೆ ಮಾತಾಗಿದೆ.
ಮಾತಾ ಡೆವಲಪರ್‍ಸ್ ಪ್ರೈ.ಲಿ. ಸಂಸ್ಥೆ ಎಲ್ಲರಿಗೂ ಮನೆ ಎಂಬ ಧ್ಯೇಯ ವಾಕ್ಯದೊಂದಿಗೆ ಕಾರ್ಯ ನಿರ್ವಹಿಸುತ್ತಿದ್ದು 15 ಲಕ್ಷದಿಂದ 40 ಲಕ್ಷ ರೂಪಾಯಿಯವರೆಗಿನ ಉತ್ತಮ ಗುಣಮಟ್ಟದ ಮನೆಗಳು ಎಲ್ಲಾ ವರ್ಗದವರಿಗೆ ಕೈಗೆಟುಕುವ ದರದಲ್ಲಿ ಲಭ್ಯವಿದೆ.
ಮಾತಾ ಡೆವಲಪರ್‍ಸ್ ಪ್ರೈ.ಲಿ. ಸಂಸ್ಥೆ ನಗರದಲ್ಲಿ ಪರಿಸರ, ತಂತ್ರಜ್ಞಾನ, ಕಟ್ಟಡ ವಿನ್ಯಾಸ ಸೇರಿದಂತೆ ಪ್ರತಿಯೊಂದು ವಿಚಾರಗಳಲ್ಲೂ ವಾಸ್ತು ಪ್ರಕಾರ ಉತ್ಕೃಷ್ಟ ಗುಣಮಟ್ಟದವನ್ನು ಕಾಯ್ದುಕೊಂಡು ಗ್ರಾಹಕರ ಪ್ರೀತಿ ವಿಶ್ವಾಸಕ್ಕೆ ಪಾತ್ರವಾಗಿದೆ.
ಮಾತಾ ಡೆವಲಪರ್‍ಸ್ ಪ್ರೈ.ಲಿ. ಸಂಸ್ಥೆಯು ವಸತಿ ಸಮುಚ್ಚಯದಲ್ಲಿ ಮನೆ ಖರೀದಿಸಿದವರಿಗೆ ಪ್ರಧಾನಮಂತ್ರಿ ಆವಾಸ್ ಯೋಜನೆಯನ್ವಯ (PIಅ) ರೂ. 2.75 ಲಕ್ಷ ರೂ. ವರೆಗಿನ ಬಡ್ಡಿ ಮೇಲಿನ ಸಬ್ಸಿಡಿ ಪಡೆಯಬಹುದಾಗಿದೆ. ಈ ವಸತಿಗಳನ್ನು ಕೇವಲ 1  ಲಕ್ಷ ರೂ. ಮುಂಗಡ ಪಾವತಿಸಿ ಕಾದಿರಿಸಬಹುದಾಗಿದೆ, ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದ್ದು ಹೆಚ್ಚಿನ ವಿವರಗಳಿಗೆ ಸಂಸ್ಥೆಯ ವೆಬ್‌ಸೈಟ್: www.mathadevelopers.com email: mathadevelo pers108 @gmail.com ದೂರವಾಣಿ ಸಂಖ್ಯೆ : 7259209966, 7022481666, 9980711966, 7259269966 (ಮುಂಬಯಿ)ಸಂಪರ್ಕಿಸಲು ಕೋರಲಾಗಿದೆ.

ಮಾತಾ ಡೆವಲಪರ್‍ಸ್ ಪ್ರೈ.ಲಿ. ನ ಹಲವಾರು ಪ್ರಾಜೆಕ್ಟ್‌ಗಳು:
ಮಂಗಳೂರಿನ ಮೇರಿಹಿಲ್, ಸುರತ್ಕಲ್‌ನಲ್ಲಿ ಸಾಯಿ ಮಾತಾ ಗಾರ್ಡನ್ ರೈಲ್ವೆ ನಿಲ್ದಾಣ ಹತ್ತಿರ ಮತ್ತು ವಿಮಾನ ನಿಲ್ದಾಣ ಹತ್ತಿರ, 2  ವಸತಿ ಸಮುಚ್ಚಯಗಳು, ಮುಕ್ಕ ರಾಷ್ಟ್ರೀಯ ಹೆದ್ದಾರಿ, ಮತ್ತು ಶ್ರೀನಿವಾಸ ಇನ್‌ಸ್ಟಿಟ್ಯ್ಯೂಶನ್ ಸಮೀಪ 4 ಪ್ರೋಜೆಕ್ಟ್‌ಗಳು , ಹಳೆಯಂಗಡಿ, ಮುಲ್ಕಿ ರಾಷ್ಟ್ರೀಯ ಹೆದ್ದಾರಿ 66 ರಲ್ಲೂ 2 ಮತ್ತು ಪಡುಬಿದ್ರಿ ರಾಷ್ಟ್ರೀಯ ಹೆದ್ದಾರಿ 66  ರಲ್ಲಿ 3 ಪ್ರಾಜೆಕ್ಟಗಳು ಪ್ರಗತಿಯಲ್ಲಿವೆ. 24  ಗಂಟೆ ನೀರು, ವಿದ್ಯುತ್, ಲಿಪ್ಟ್ ಸೌಲಭ್ಯ, ವಿಶಾಲ ಪಾರ್ಕಿಂಗ್ , ಸಮೀಪದಲ್ಲಿ ಶಾಲೆ, ಕಾಲೇಜು, ಮಾರ್ಕೆಟ್, ರೈಲು ನಿಲ್ದಾಣ ಹಾಗೂ ಉತ್ತಮ ಗಾಳಿ, ಬೆಳಕು ವ್ಯವಸ್ಥೆ ಇದೆ. ಅನುಭವೀ ಎಂಜಿನಿಯರ್‌ಗಳಿಂದ ವಾಸ್ತು ಪ್ರಕಾರ ನಿರ್ಮಿಸಲಾಗಿದೆ .ಮಾತಾ ಡೆವಲಪರ್‍ಸ್ ಪ್ರೈ. ಲಿ. ಸಂಸ್ಥೆಯು ಬಂಟ್ವಾಳ ತಾಲೂಕು ವೀರಕಂಬ ಗ್ರಾಮದ ಮಜಿಯಲ್ಲಿರುವ ಸರಕಾರಿ ಹಿ. ಪ್ರಾ. ಶಾಲೆಯನ್ನು ದತ್ತು ಸ್ವೀಕಾರ ಮಾಡಿದೆ. 94 ವರ್ಷ ಹಿಂದೆ ಸ್ಥಾಪನೆಗೊಂಡ ಈ ಶಾಲೆಯ ಮಕ್ಕಳಿಗೆ ಉತ್ತಮ ಶಿಕ್ಷಣ ಹಾಗೂ ಆರೋಗ್ಯದ ಜವಾಬ್ದಾರಿಯನ್ನು ಸಂಸ್ಥೆ ವಹಿಸಿಕೊಂಡಿದೆ.ಗ್ರಾಮೀಣ ಪ್ರದೇಶದಲ್ಲಿ ೧೦೦ಕ್ಕೂ ಹೆಚ್ಚೂ ಶೌಚಾಲಯಗಳನ್ನು ಬಡವರ ಮನೆಗಳಿಗೆ ನಿರ್ಮಿಸಿ ಕೊಟ್ಟಿರುತ್ತೇವೆ. ತುಳುನಾಡಿನ ಯಕ್ಷಗಾನ ಕಲೆಗೆ ಪ್ರೋತ್ಸಾಹವಾಗಿ ಯಕ್ಷಗಾನ ಕಲಾವಿದರಿಗೆ ಯಕ್ಷಧ್ರುವ ಪಟ್ಲಫೌಂಡೇಶನ್ ಮೂಲಕ ಯಕ್ಷಾಶ್ರಯ ೧೦೦ ಮನೆ ಯೋಜನೆಯಲ್ಲಿ ಪ್ರಥಮ ಮನೆ ಕೊಡುಗೆಯಾಗಿ ನೀಡಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.