ಓಡಿಲ್ನಾಳ: ನಿನ್ನೆ ರಾತ್ರಿ ಸುರಿದ ಬಾರಿ ಗಾಳಿ ಮಳೆಗೆ ಕೋಳಿ ಪಾರ್ಮ್‌ಗೆ ಹಾನಿ

    

ಓಡಿಲ್ನಾಳ: ನಿನ್ನೆ ರಾತ್ರಿ (ಅ.29) ಸುರಿದ ಬಾರಿ ಗಾಳಿ ಮಳೆಗೆ ಓಡಿಲ್ನಾಳ ಗ್ರಾಮದ ಉಪ್ಪಡ್ಕ ಶಿವರಾಮ ಶೆಟ್ಟಿಯವರ ಕೋಳಿ ಪಾರ್ಮ್‌ಗೆ ಹಾನಿಯಾಗಿದ್ದು ಸುಮಾರು 3 ಲಕ್ಷ ನಷ್ಟ ಉಂಟಾಗಿದೆ.

ಹಾಗೂ ಓಡಿಲ್ನಾಳ ಗ್ರಾಮದ ಮೈರಲ್ಕೆ ಸಮೀಪ ಸುಮಾರು 6 ವಿದ್ಯುತ್ ಕಂಬ ಹಾನಿ ಗೀಡಾಗಿದೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.