ಗೇರುಕಟ್ಟೆ ವಾಸುಕಿ ಇಂಜಿನಿಯರಿಂಗ್ ವರ್ಕ್ಸ್ ಅಂಗಡಿ ಮತ್ತು ವಾಹನ ಪೂಜೆ ಕಾರ್ಯಕ್ರಮ

Advt_NewsUnder_1
Advt_NewsUnder_1
Advt_NewsUnder_1

ಗೇರುಕಟ್ಟೆ: ಇಲ್ಲಿಯ ಕೊರಂಜ ಸಮೀಪದಲ್ಲಿರುವ ವಾಸುಕಿ ಇಂಜಿನಿಯರಿಂಗ್ ವರ್ಕ್ಸ ನಲ್ಲಿ ದೀಪಾವಳಿ ಹಬ್ಬದ ಪ್ರಯುಕ್ತ ಅಂಗಡಿ ಮತ್ತು ವಾಹನಗಳ ಪೂಜೆ ಅ.28 ರಂದು ಸಂಜೆ ನಡೆಯಿತು.

ಈ ಸಂದರ್ಭದಲ್ಲಿ ಯಶೋಧರ ಶೆಟ್ಟಿ ಕೊರಂಜ, ಉಮೇಶ್ ಗೌಡ ಬಟ್ಟೆಮಾರು,ಪ್ರವೀಣ್ ಗೌಡ ಬಟ್ಟೆಮಾರು, ಅಂಗಡಿ ಮಾಲೀಕ ಕಿಶೋರ್ ಕುಟುಂಬಸ್ಥರು, ಸಹೋದ್ಯೋಗಿಗಳು ಹಾಗೂ ಹಿತೈಷಿಗಳು ಉಪಸ್ಥಿತರಿದ್ದು ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.