ರಾಷ್ಟ್ರ ಮಟ್ಟದ ಕರಾಟೆ: ಬಂದಾರು ಮಿಥುನ್‌ರಾಜ್ ಪ್ರಥಮ

ಬಂದಾರು: ಹುಬ್ಬಳ್ಳಿಯಲ್ಲಿ ನಡೆದ ರಾಷ್ಟ್ರ ಮಟ್ಟದ ಕರಾಟೆ ಸ್ಪರ್ಧೆಯಲ್ಲಿ ಬೆಳ್ತಂಗಡಿ ತಾಲೂಕು ಬಂದಾರು ಗ್ರಾಮದ ಮಿಥುನ್‌ರಾಜ್ ಇವರು ಬ್ಲಾಕ್ ಬೆಲ್ಟ್ ವಿಭಾಗದ 17  ರಿಂದ 19  ವಯೋಮಿತಿಯ ಕಟಾ ವಿಭಾಗದಲ್ಲಿ ದ್ವಿತೀಯ ಸ್ಥಾನವನ್ನು ಕುಮಿತೆ ವಿಬಾಗದಲ್ಲಿ ಪ್ರಥಮ ಸ್ಥಾನವನ್ನು ಪಡೆದಿರುತ್ತಾರೆ.


ಶ್ರೀಮತಿ ಸುಜಾತ ರಮೇಶ್ ಇವರ ಪುತ್ರನಾಗಿದ್ದು, ಬೆಳ್ತಂಗಡಿ ಅಶೋಕ್ ಆಚಾರ್ಯ ಇವರಿಂದ ತರಬೇತಿ ಪಡೆಯುತ್ತಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.