ಯಕ್ಷಗಾನ ಕಲಾವಿದ ಹರಿಶ್ಚಂದ್ರ ಆಚಾರ್ಯ ವಿಧಿವಶ

ಇಳಂತಿಲ: ಶಿಲ್ಪನಿಲಯದ ನಿವಾಸಿ ಹರಿಶ್ಚಂದ್ರ ಆಚಾರ್ಯ (68 ವ) ರವರು ಅ. 11 ರಂದು  ನಿಧನ ಹೊಂದಿರುತ್ತಾರೆ .

ಯಕ್ಷಗಾನ  ಕಲಾವಿದರಾಗಿ ದಾರ್ಮಿಕ ಮುಂದಾಳುವಾಗಿ ಸಮಾಜ ಸೇವಕರಾಗಿ ರಾಷ್ಟ್ರಿಯ ಸ್ವಯಂ ಸೇವಕ ಸಂಘದ  ಕಾರ್ಯಕರ್ತರಾಗಿ ಜನಾನುರಾಗಿಗಳಾಗಿದ್ದರು.   ಪತ್ನಿ ಕುಸುಮಾವತಿ ಪುತ್ರರಾದ ರವಿ, ಸುರೇಂದ್ರ, ಗಿರೀಶ್, ಪುತ್ರಿ ಶಾಲಿನಿ ಮತ್ತು ಕುಟುಂಬ ವರ್ಗದವರನ್ನು ಅಗಲಿದ್ದಾರೆ.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.