ಪಿ.ಎಫ್.ಐ ವತಿಯಿಂದ ರಾಷ್ಟೀಯ ಅರೋಗ್ಯ ಅಭಿಯಾನ

  

ಬೆಳ್ತಂಗಡಿ : ಪಾಪ್ಯುಲರ್ ಫ್ರಂಟ್ ಆಫ್  ಇಂಡಿಯಾ ವತಿಯಿಂದ ರಾಷ್ಟೀಯ ಆರೋಗ್ಯ ಅಭಿಯಾನ ಇಂದು (ಅ.೧೧)ರಂದು ಬೆಳ್ತಂಗಡಿಯಲ್ಲಿ ನಡೆಯಿತು.


ಕಾರ್ಯಕ್ರಮದಲ್ಲಿ ಅರೋಗ್ಯ ಜಾಗೃತಿ ಶಿಬಿರ , ಆತ್ಮ ರಕ್ಷಣಾ ಕಲೆ , ಯೋಗ , ಮ್ಯಾರಥಾನ್ ಓಟ , ಕ್ರೀಡಾಕೂಟ , ಮಾದಕ ದ್ರವ್ಯ ವಿರೋಧಿ ಜಾಗೃತಿ ಬಗ್ಗೆ ಮಾಹಿತಿ ನೀಡಿದರು.

About The Author

Related posts

Leave a Reply

Your email address will not be published. Required fields are marked *

Copy Protected by Chetan's WP-Copyprotect.